Staff Selection Commission (SSC) 54953 Constable (GD) Posts

Staff Selection Commission (SSC) 54953 Constable (GD) Posts

ಸ್ಟಾಫ್ ಸೆಲೆಕ್ಷನ್ ಕಮಿಷನ್ ಜಿ ಡಿ ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು ಅರ್ಹ ಪ್ರತಿಭಾವಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, ಈ ಹುದ್ದೆಗೆ ಸಂಬಂದಿಸಿದ ಸಂಪೂರ್ಣ ಮಾಹಿತಿಯನ್ನು ನಮ್ಮ ವೆಬ್ಸೈಟ್ ನಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಕೆಳಕಂಡ ಮಾಹಿತಿಯನ್ನು ಗಮನವಿಟ್ಟು ಓದಿಕೊಂಡು ಅರ್ಜಿ ಸಲ್ಲಿಸಬಹುದು.

 

ಸ್ಟಾಫ್ ಸೆಲೆಕ್ಷನ್ ಕಮಿಷನ್ ಜಿ ಡಿ ಕಾನ್ಸ್ಟೇಬಲ್ ಹುದ್ದೆಯ ವಿವರ:-

ಒಟ್ಟು ಹುದ್ದೆಗಳ ಸಂಖ್ಯೆ                         :         54953

ಸಂಸ್ಥೆ                                               :          ಸ್ಟಾಫ್ ಸೆಲೆಕ್ಷನ್ ಕಮಿಷನ್

ಹುದ್ದೆಯ ಹೆಸರು                                  :        ಕಾನ್ಸ್ಟೇಬಲ್ ( ಜಿ ಡಿ )

ಹುದ್ದೆಯನ್ನು ನಿರ್ವಹಿಸುವ ಸ್ಥಳ               :         ಭಾರತದಾದ್ಯಂತ

ವಿದ್ಯಾರ್ಹವತೆ                                    :        ಎಸ್ ಎಸ್ ಎಲ್ ಸಿ ಅಥವಾ ಅದಕ್ಕೆ ಸಮನಾದ ವಿದ್ಯಾರ್ಹವತೆಯಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ                                      :        > ಕನಿಷ್ಠ ವಯಸ್ಸು: 18 ವರ್ಷಗಳು  >  ಗರಿಷ್ಠ ವಯಸ್ಸು: 23 ವರ್ಷಗಳು

ಅರ್ಜಿ ಶುಲ್ಕ                                       :          ಎಲ್ಲಾ ಇತರ ಅಭ್ಯರ್ಥಿಗಳು (ST/SC/Ex-s/PWD): Nill  ಸಾಮಾನ್ಯ / ಒಬಿಸಿ ಅಭ್ಯರ್ಥಿಗಳು:                                                                    ರೂ .100/-

ವೇತನ ಶ್ರೇಣಿ                                   :            ರೂ 21700- 69100 / –

 

ಪ್ರಮುಖ ದಿನಾಂಕ

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ      :              21/07/2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ       :             20/08/2018

 

ಸ್ಟಾಫ್ ಸೆಲೆಕ್ಷನ್ ಕಮಿಷನ್ ಜಿ ಡಿ ಕಾನ್ಸ್ಟೇಬಲ್ ಹುದ್ದೆಗೆ  ಆಯ್ಕೆ ಪ್ರಕ್ರಿಯೆ:-

>  ವೈದ್ಯಕೀಯ ಪರೀಕ್ಷೆ
>  ಶಾರೀರಿಕ ದಕ್ಷತೆ ಪರೀಕ್ಷೆ
>  ಕಂಪ್ಯೂಟರ್ ಆಧಾರಿತ ಪರೀಕ್ಷೆ
>  ಶಾರೀರಿಕ ಮಾನದಂಡ ಪರೀಕ್ಷೆ

Apply Now 

Notification  Click Here 

Online Application Click Here 

ಈ ಹುದ್ದೆಗೆ ಎಸ್ ಎಸ್ ಎಲ್ ಸಿ ಮುಗಿಸಿದ ಯಾವುದೇ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಇದೆ ರೀತಿ ಹಲವಾರು ಸರ್ಕಾರಿ ಹುದ್ದೆಯ ಮಾಹಿತಿಯನ್ನು ನಾವು ನಿಮಗೆ ಮುಂದಿನ ದಿನದಲ್ಲಿ ತಿಳಿಸುತಿರುತ್ತೇವೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹಾರೈಸುತ್ತೇವೆ.

Quick English Summery:-

SSC GD Constable notification 2018 released; apply for 54,953 posts, Any student who has completed SSLC for this post may apply. We will inform you about the various government postings in the future. We hope you enjoy it, Let your cooperation be like us.

7,812 total views, 1 views today

Leave a Reply

Your email address will not be published. Required fields are marked *

This site is protected by wp-copyrightpro.com