ಎಸ್ ಎಸ್ ಸಿ ಸೆಲೆಕ್ಷನ್ ಪೋಸ್ಟ್ಸ ಫೇಸ್ VI ಅರ್ಜಿ ಆಹ್ವಾನಿಸಲಾಗಿದೆ

ಎಸ್ ಎಸ್ ಸಿ ಸೆಲೆಕ್ಷನ್ ಪೋಸ್ಟ್ಸ ಫೇಸ್ VI ನಲ್ಲಿ 1136 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಎಸ್ ಎಸ್ ಸಿ ಸೆಲೆಕ್ಷನ್ ಪೋಸ್ಟ್ಸ ಫೇಸ್ VI ನಲ್ಲಿ 1136 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ ಅರ್ಹ ಪ್ರತಿಭಾವಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, ಈ ಹುದ್ದೆಗೆ ಸಂಬಂದಿಸಿದ ಸಂಪೂರ್ಣ ಮಾಹಿತಿಯನ್ನು ನಮ್ಮ ವೆಬ್ಸೈಟ್ ನಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಕೆಳಕಂಡ ಮಾಹಿತಿಯನ್ನು ಗಮನವಿಟ್ಟು ಓದಿಕೊಂಡು ಅರ್ಜಿ ಸಲ್ಲಿಸಬಹುದು.

ಸಾಮಾನ್ಯ ಜ್ಞಾನ ಕನ್ನಡ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಮುಖ ಪ್ರಶ್ನೆ ಮತ್ತು ಉತ್ತರಗಳು

ಎಸ್ ಎಸ್ ಸಿ ಸೆಲೆಕ್ಷನ್ ಪೋಸ್ಟ್ಸ ಫೇಸ್ VI ನಲ್ಲಿ 1136 ಹುದ್ದೆಗಳ  ವಿವರ:-

ಒಟ್ಟು ಹುದ್ದೆಗಳ ಸಂಖ್ಯೆ                          :       1136

ಸಂಸ್ಥೆ                                                :      ಎಸ್ ಎಸ್ ಸಿ (SSC)

ಹುದ್ದೆಯ ಹೆಸರು                                  :     ಸೆಲೆಕ್ಷನ್ ಪೋಸ್ಟ್ಸ ಫೇಸ್ VI

ಹುದ್ದೆಯನ್ನು ನಿರ್ವಹಿಸುವ ಸ್ಥಳ               :      ಭಾರತದಾದ್ಯಂತ

ವಿದ್ಯಾರ್ಹವತೆ                                    :       ಎಸ್ ಎಸ್ ಎಲ್ ಸಿ / ತತ್ಸಮಾನ ಪಾಸಾಗಿರಬೇಕು

ವಯೋಮಿತಿ                                      :      ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದೆ

 ಎಸ್ಸಿ ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷಗಳು  ಓ ಬಿ ಸಿ ಅಭ್ಯರ್ಥಿಗಳಿಗೆ 3 ವರ್ಷಗಳು

ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇದೆ.

ಪರೀಕ್ಷಾ ಶುಲ್ಕ                  :      100 ರೂ  ಎಸ್ಸಿ / ಎಸ್ಟಿ , ಮಹಿಳೆಯರು, ಅಂಗವಿಕಲ ಅಭ್ಯರ್ಥಿಗಳು, 

ಮತ್ತು ಮಾಜಿ ಸೈನಿಕ ಯೋಧರಿಗೆ ಅರ್ಜಿ ಶುಲ್ಕ ವಿನಾಯಿತಿ ಇದೆ.

ಆಯ್ಕೆ ಪ್ರಕ್ರಿಯೆ         

  • ಕಂಪ್ಯೂಟರ್ ಆಧಾರಿತ ಮಾದರಿಯ ಲಿಖಿತ ಪರೀಕ್ಷೆ ಮೂಲಕ ನೇಮಕಾತಿ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ.

 

ಕೇಂದ್ರೀಯ ವಿದ್ಯಾಲಯದಲ್ಲಿ ಹುದ್ದೆಗಳ ನೇಮಕಾತಿ 2018 ಅಧಿಸೂಚನೆ

ಪ್ರಮುಖ ದಿನಾಂಕ

ಅರ್ಜಿ ಸಲ್ಲಿಕೆಗೆ ಆರಂಭದ ದಿನಾಂಕ :-  05-09-2018

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ  :-  30-09-2018

Notification  Click Here 

Apply Online Click Here

ಹೆಚ್ಚಿನ ಮಾಹಿತಿಗೆ:

ಅರ್ಜಿಸಲ್ಲಿಸಲು ಹಾಗು ಹುದ್ದೆಗೆ ಸಂಬಂದಪಟ್ಟ ಸಂಪೂರ್ಣ ಮಾಹಿತಿಗಾಗಿ 

www.ssconline.nic.in

              ಅಥವಾ

www.ssckkr.kar.nic.in

ಈ ವೆಬ್ಸೈಟ್ ವಿಳಾಸಕ್ಕೆ ಭೇಟಿನೀಡಿ.

 

Quick English Summery:-

The Application for filling up 1136 posts in SSC Selection Posts Phase VI Notification 2018.  recently announced a recruitment notice. to hire interested Candidate Apply Online Application  before 30th September 2018 for SSC Selection Posts Phase VI Notification 2018. We will inform you about the various government postings in the future. We hope you enjoy it, Let your cooperation be like us.

2,969 total views, 1 views today

Leave a Reply

Your email address will not be published. Required fields are marked *

This site is protected by wp-copyrightpro.com