ಸೆಬಿಯಲ್ಲಿ ಅಸಿಸ್ಟೆಂಟ್ ಮ್ಯಾನೆಂಜರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ | 120 ಹುದ್ದೆಗಳು

ಸೆಬಿಯಲ್ಲಿ ಅಸಿಸ್ಟೆಂಟ್ ಮ್ಯಾನೆಂಜರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ ,

ಸೆಬಿಯಲ್ಲಿ ಅಸಿಸ್ಟೆಂಟ್ ಮ್ಯಾನೆಂಜರ್ ಹುದ್ದೆಗೆ  ಖಾಲಿ ಇರುವ 120 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಸೆಬಿಯಲ್ಲಿ ಅಸಿಸ್ಟೆಂಟ್ ಮ್ಯಾನೆಂಜರ್ ಹುದ್ದೆಗೆ  ಖಾಲಿ ಇರುವ 120 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ ಅರ್ಹ ಪ್ರತಿಭಾವಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು,  ಈ ಹುದ್ದೆಗೆ ಸಂಬಂದಿಸಿದ ಸಂಪೂರ್ಣ ಮಾಹಿತಿಯನ್ನು ನಮ್ಮ ವೆಬ್ಸೈಟ್ ನಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಕೆಳಕಂಡ ಮಾಹಿತಿಯನ್ನು ಗಮನವಿಟ್ಟು ಓದಿಕೊಂಡು ಅರ್ಜಿ ಸಲ್ಲಿಸಬಹುದು.

ಸಾಮಾನ್ಯ ಜ್ಞಾನ ಕನ್ನಡ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಮುಖ ಪ್ರಶ್ನೆ ಮತ್ತು ಉತ್ತರಗಳು

ಸೆಬಿಯಲ್ಲಿ ಅಸಿಸ್ಟೆಂಟ್ ಮ್ಯಾನೆಂಜರ್ ಹುದ್ದೆಗೆ  ಖಾಲಿ ಇರುವ 120 ಹುದ್ದೆಗಳ  ವಿವರ:-

ಹುದ್ದೆಯ ಹೆಸರು    ಮ್ಯಾನೆಂಜರ್
ಒಟ್ಟು ಹುದ್ದೆಗಳ ಸಂಖ್ಯೆ   120
ಸಂಸ್ಥೆ            ಸೆಬಿ
ಹುದ್ದೆಯನ್ನು ನಿರ್ವಹಿಸುವ ಸ್ಥಳ  ಭಾರತ್ದಾದ್ಯಂತ
ವಿದ್ಯಾರ್ಹವತೆ  ಜನರಲ್: ಹುದ್ದೆಗಳು  -84

ನಿಗದಿತ ಕ್ಷೇತ್ರಯದಲ್ಲಿ ಪದವಿ , ಕಾನೂನು ಪದವಿ , ಬ್ಯಾಚುಲರ್ ಡಿಗ್ರಿ ಇನ್ ಇಂಜಿನಿಯರಿಂಗ್ , ಚಾರ್ಟೆಡ್ ಅಕೌಂಟೆಂಟ್ , ಕಂಪನಿ ಸೆಕ್ರೆಟರಿ , ಚಾರ್ಟೆಡ್ ಫೈನಾನ್ಸಿಯಲ್ ಅನಾಲಿಸ್ಟ್ , ಕಾಸ್ಟ್ ಅಂಡ್ ವರ್ಕ್ ಅಕೌಂಟೆಂಟ್.

ಕಾನೂನು : ಹುದ್ದೆಗಳು  -18

ಬ್ಯಾಚುಲರ್ ಡಿಗ್ರಿ ಇನ್ ಲಾ

ಮಾಹಿತಿ ತತ್ರಜ್ಞಾನ – ಹುದ್ದೆಗಳು  -08

ಇಂಜಿನಿಯರಿಂಗ್ ಪದವಿ ( ಎಲೆಕ್ಟ್ರಿಕಲ್ / ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ / ಮಾಹಿತಿ ತತ್ರಜ್ಞಾನ / ಕಂಪ್ಯೂಟರ್ ಸೈನ್ಸ್), ಕಂಪ್ಯೂಟರ್ ಅಪ್ಲಿಕೇಶನ್ ನಲ್ಲಿ ಸ್ನಾತಕೋತ್ತರ ಪದವಿ.

ಇಂಜಿನಿಯರಿಂಗ್ (ಸಿವಿಲ್ )  ಹುದ್ದೆಗಳು  -05

ಸಿವಿಲ್ ಇಂಜಿನಿಯರಿಂಗ್

ಇಂಜಿನಿಯರಿಂಗ್ ಎಲೆಕ್ಟ್ರಿಕಲ್  ಹುದ್ದೆಗಳು  -05

ಎಲೆಕ್ಟ್ರಿಕಲ್ ಇಂಜಿನಿಯರಿಂಗ್

ವಯೋಮಿತಿ   ಗರಿಷ್ಠ 30 ವರ್ಷ  1988 ರ ಸೆಪ್ಟೆಂಬರ್ 1 ರ ನಂತರ ಜನಿಸಿರಬೇಕು 
ಅರ್ಜಿ ಶುಲ್ಕ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ / ಅಂಗವಿಕಲ ಅಭ್ಯರ್ಥಿಗಳಿಗೆ ರೂ 100/ . 

   ಉಳಿದ ವರ್ಗದ ಅಭ್ಯರ್ಥಿಗಳಿಗೆ ರೂ 850/.

 

 

ಪ್ರಮುಖ ದಿನಾಂಕ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ        :      07-10-2018

ಹೆಚ್ಚಿನ ಮಾಹಿತಿಗೆ  ವೆಬ್ಸೈಟ್ ವಿಳಾಸ

https://www.sebi.gov.in

Apply Now 

Notification  Click Here 

Online Application Click Here 

Quick English Summery:-

The SEBI Recruitment 2018 – Official Notification released | 120 Vacancies 2018-19 . recently announced a recruitment notice to hire interested candidates can send their online application form before 07-10-2018 for SEBI Recruitment 2018 – Official Notification released | 120 Vacancies 2018-19. We will inform you about the various government postings in the future. We hope you enjoy it, Let your cooperation be like us.

2,312 total views, 3 views today

Leave a Reply

Your email address will not be published. Required fields are marked *

This site is protected by wp-copyrightpro.com