Science Question And Answers Related to All Competitive Exams

Science Question And Answers Related to All Competitive Exams

The answers to the science question related to all competitive exams, Science

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂದಿಸಿದ ವಿಜ್ಞಾನದ ಪ್ರಶ್ನೆ ಉತ್ತರಗಳು

ವಾಯರ್ ಲೆಸ್ ಟೆಲಿಗ್ರಾಫ್ ಅಭಿವೃದ್ದಿ ಪಡಿಸಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಯಾರುಥಾಮನ್ಸ್
ಯಾವ ವಿದ್ಯುಮಾನದಿಂದಾಗಿ ಮರುಭೂಮಿಯಲ್ಲಿ ಮರಿಚಿಕೆಗಳು ಕಾಣಿಸಿಕೊಳ್ಳುತ್ತದೆಬೆಳಕಿನ ಸಂಪೂರ್ಣ ಅಂತರಿಕ ಪ್ರತಿಫಲಕ
ನ್ಯೂಟ್ರಾನ್ ಸಂಶೋಧಿಸಿದವರು ಯಾರು ಬಾಡ್ಚಿಕ್
ಆಳಸಾಗರ ಮುಳುಗುವೀರರು ಉಸಿರಾಡುವುದಕ್ಕೆ ಆಮ್ಲಜನಕ ದೊಂದಿಗೆ ಏನನ್ನು ಬಳಸುತ್ತಾರೆಸಾರಜನಕ
ಯಾವುದು ಭೌತಿಕ ಬದಲಾವಣೆಯ ಉದಾಹಣೆಯಾಗಿದೆನೀರು ಮಂಜುಗಡ್ಡೆ
ಮೈಕ್ರೋ ಫೋನನ್ನು ಈ ರೀತಿಯಾಗಿ ಕಾರ್ಯ ನಿರ್ವಹಿಸುತ್ತದೆಶಬ್ದ ತರಂಗಗಳನ್ನು ವಿದ್ಯುತ್ ತರಂಗಗಳಾಗಿ
ಭೂಮಿಯ ಭೂ ಚಿಪ್ಪಿನಲ್ಲಿ ಅತ್ಯದಿಕ ಎರಡನೇಯ ಲೋಹ ಕಬ್ಬಿಣ
ಯಾವ ಲೋಹದಿಂದ ಹೆಚ್ಚಿನ ಲೋಹ ವಸ್ತುಗಳನ್ನು ತಯಾರಿಸಲಾಗಿದೆಕಬ್ಬಿಣ
ಬಲೂನುಗಳಲ್ಲಿ ಇದನ್ನು ತುಂಬಾಗುತ್ತದೆಹೀಲಿಯಂ
ಹಗುರವಾದ ಗ್ಯಾಸ್ ಯಾವುದುಜಲಜನಕ
ಬಲ್ಟಿನಲ್ಲಿರುವ ಫಿಲಾಮೆಂಟ್ ತಂತಿಯನ್ನು ಇದರಿಂದ ತಯಾರಿಸಲಾಗುತ್ತದೆಟಂಗಸ್ಟನ್
ರಬ್ಬರ್ ವಲ್ಕನೀಕರಣದಲ್ಲಿ ಬಳಸುವ ಧಾತುಗಂಧಕ
ಪರಿಶುದ್ದ ಕಬ್ಬಿಣ ಯಾವುದುಮ್ಯಾಗ್ನಟೈಟ್
ಚಂದ್ರದಲ್ಲಿ ಕಂಡು ಬರುವ ಲೋಹ ಯಾವುದುಹಿಲಿಯಂ
ಗ್ಲಾಸನ್ನು ಇದರ ಮಿಶ್ರಣದಿಂದ ತಯಾರಿಸಲಾಗುತ್ತದೆಸೋಡಿಯಂ, ಸಿಲಿಕೇಟ್, & ಕ್ಯಾಲ್ಸಿಯಂ ಸಿಲಿಕೇಟ್
ಕೃತಕ ಮಳೆ ಬರಿಸಲಿಕ್ಕೆ ಉಪಯೋಗಿಸುವ ರಾಸಾಯನಿಕಬೆಳ್ಳಿಯ ಬ್ರೋಮೈಟ್
ಜಗತ್ತಿನ ನಾಗರಿಕತೆಯ ತೊಟ್ಟಿಲು ಎಂದು ಯಾವ ನಾಗರೀಕತೆಯನ್ನು ಕರೆಯುತ್ತಾರೆಮೆಸೋಪೋಟೊಮಿಯಾ
ವಾತಾವರಣದಲ್ಲಿ ಹೇರಳವಾಗಿ ದೊರೆಯುವ ಮೂಲವಸ್ತು ಯಾವುದು-ಸಾರಜನಕ

78%
ಗಾಳಿಯಲ್ಲಿ ಆಮ್ಲಜನಕದ ಪ್ರಮಾಣ21%
ಅಗ್ನಿ ಶಾಮಕಗಳಲ್ಲಿ ಉಪಯೋಗಿಸುವ ಅನಿಲಕಾರ್ಬನ್ ಡೈಆಕ್ಸೈಡ್
ಶ್ರೀಲಂಕಾ ದೇಶ ಸ್ವತಂತ್ರವಾದದ್ದು1948 ಏಪ್ರಿಲ್
ಕಾರ್ತೋಮ್ ಯಾವ ದೇಶದ ರಾಜಧಾನಿಸುಡಾನ್
ಶ್ವಸಂಶ್ತೆಯ 192 ನೇ ಸದಸ್ಯ ರಾಷ್ಟ್ರ ಮ್ಯಾಂಜಿನಿಗ್ರೋ ಯಾವ ದೇಶದಿಂದ ಬೇರ್ಪಡಿಸಲಾಗಿದೆಮ್ಯಾಂಟಿನಿಗ್ರೋ
ರಷ್ಯಾದ ನಂತರದ ಪ್ರಪಂಚದ ಅತ್ಯಂತ ದೊಡ್ಡ ರಾಷ್ಟ್ರಕೆನಡಾ
ವಿಶ್ವ ಬ್ಯಾಂಕ್ ಎಷ್ಟರಲ್ಲಿ ಸ್ಥಾಪನೆಯಾಯಿತು1945
ಜ್ಞಾನಪೀಠ ಪ್ರಶಸ್ತಿಗೆ ಸಿಗುವ ನಗದು ಬಹುಮಾನ5ಲಕ್ಷ
ಸಿಬರ್ಡ ಯಾವುದಕ್ಕೆ ಸಂಬಂಧಿಸಿದೆನೌಕಾನೆಲೆ
ವೋಲ್ಗಾ ನದಿಯು ಯಾವ ಸಮುದ್ರವನ್ನು ಸೇರುತ್ತದೆಕೆಂಪುಸಮುದ್
ಜೆ.ಡಿ. ಬಿರ್ಲಾ ಪ್ರಶಸ್ತಿಯನ್ನು ಯಾವ ಕ್ಷೇತ್ರದಲ್ಲಿನ ಮಹತ್ತರ ಸಾಧನೆಗಾಗಿ ನೀಡಲಾಗುತ್ತದೆಇಂಜಿನಿಯರಿಂಗ್
ಅಂತ್ಯೋದಯದ ಕರ್ತು ಯಾರುಕೇಂದ್ರ ಸರ್ಕಾರ 2001
ಬೆಹರಿನ್ ಅಧಿಕೃತ ಭಾಷೆಬೆಹರಿನ್
ವಿಂಬಲ್ಡನ್ ಟೇನಿಸ್ ಪಂದ್ಯಗಳು ಎಲ್ಲಿ ನಡೆಯುತ್ತದೆಇಂಗ್ಲೆಂಡ್
ರಾಮನ್ ಮ್ಯಾಗ್ಗೆಸ್ ಪ್ರಶಸ್ತಿ ಯಾರ ಹೆಸರಲ್ಲಿ ನೀಡುವರುರಾಮನ್ 1958 ಫಿಲಿಪೈನ್ಸ್ ಸರಕಾರ
ಅಮೇರಿಕಾದ ಕ್ರೀಡೆಬೇಸಬಾಲ್
ಅತ್ಯಂತ ಕಡಿಮೆ ಜನಸಂಖ್ಯೆ ಇರುವ ದೇಶವೆಟಿಕನ್ ಸಿಟಿ-0.44%
ಜಗತ್ತಿನ ಅತ್ಯಂತ ದೊಡ್ಡ ದ್ವೀಪಗ್ರೀನ್ ಲ್ಯಾಂಡ
ಗಾರೋ ಬುಡಕಟ್ಟು ಜನಾಂಗ ಇರುವ ರಾಜ್ಯಮೇಘಾಲಯ
ಪೌಟೇನ್ ಪೆನ್ನನ್ನು ಕಂಡುಹಿಡಿದ ವಿಜ್ಞಾನಿವಾಟರ್ ಮನ್
ದ ಐಲೆಂಡ್ ಆಫ್ ಬ್ಲಡ್ ಕೃತಿಯನ್ನು ಬರೆದ ಪತ್ರಕರ್ತರುಅನಿತಾ ಪ್ರತಾಪ
ಚೀನಾ ದೇಶದ ಪ್ರಥಮ ಆಂತರಿಕ್ಷ ಯಾತ್ರಿ ಎನಿಸಿದವರುಯಾಂಗ್ ಲೈವೆ
ಜಂಬಯ್ಯ ವೈದ್ಯಾನಾಥ ಭಗವತ್ ಯಾವ ಸಂಗೀತಕ್ಕೆ ಪ್ರಸಿದ್ದಿಶಾಸ್ತ್ರೀಯ ಸಂಗೀತ
ನೀಲಿ ಪುಸ್ತಕ ಯಾವ ದೇಶಕ್ಕೆ ಸಂಬಂಧಿಸಿದೆಬ್ರೀಟನ್
ಭಾರತದ ರಾಷ್ಟ್ರೀಯ ಕ್ರೀಡೆಹಾಕಿ
ಜಲಜನಕ ಸಂಶೋಧಿಸಿದ ವಿಜ್ಞಾನಿಕ್ಯಾವೆಂಡಿಸ್
ರಕ್ತ ಹೆಪ್ಪುಗಟ್ಟದಿರುವಿಕೆ ಅಸಾಧ್ಯತೆಯನ್ನು ಏನೆಂದು ಕರೆಯುತ್ತಾರೆಹೀಮೋಫೀಲಿಯಾ
ಅಸ್ಟ್ರೇಲಿಯಾ ಖಂಡವನ್ನು ಕಂಡುಹಿಡಿದವರುವಿಲಿಯಂ ಜಾನ್ಸ್ ಜೂನ್ 1606
ಬಿ.ಸಿ ರಾಯ್ ಪ್ರಶಸ್ತಿಯನ್ನು ಯಾವ ಕ್ಷೇತ್ರಕ್ಕೆ ನೀಡುತ್ತಾರೆವೈದ್ಯಕೀಯ
ಎಲೆಕ್ಟ್ರಕ್ ಲ್ಯಾಂಪ ಕಂಡುಹಿಡಿದವರುಜಾರ್ಜ ಕ್ಲರ್ಡ ಪ್ರಾನ್ಸ್
ಅತ್ಯಂತ ದೊಡ್ಡ ಜೀವಂತ ಪ್ರಾಣಿತಿಮಿಂಗಲ
ಬಾಂಗ್ಲಾದೇಶದ ಸಂಸತ್ತನ್ನು ಏನೆಂದು ಕರೆಯುತ್ತಾರೆಸೆಕ್ಯೂಲಾರಿಸಂ
ಕಿವಿ ಎಂಬ ಪಕ್ಷಿಯು ಯಾವ ದೇಶದಲ್ಲಿ ಕಂಡುಬರುತ್ತದೆನ್ಯೂಜಿಲೆಂಡ್
ಹಿಮೋಗ್ಲೋಬಿನ್ ಮುಖ್ಯವಾಗಿ ಈ ಲೋಹವನ್ನು ಒಳಗೊಂಡಿದೆಕಬ್ಭಿಣ
ಗ್ರಾಹಂಬೆಲ್ ಟಿಲಿಪೋನ್‍ನ್ನು ಯಾವ ವರ್ಷದಲ್ಲಿ ಸಂಶೋಧಿಸಿದವನು1876
ಆಹಾರ ಯಾವ ಭಾಗದಲ್ಲಿ ಹೆಚ್ಚಾಗಿ ಪಚನ ಕ್ರಿಯೆಗೆ ಒಳಪಡುತ್ತದೆಸಣ್ಣಕರುಳು
ವಿಟಾಮಿನ್ ಎ ಅಧಿಕವಾಗಿರುವ ಆಹಾರ ಪದಾರ್ಥಕ್ಯಾರೇಟ್
ಲಿವರ್‍ನಲ್ಲಿ ಸಂಗ್ರಹವಾಗಿರುವ ವಿಟಮಿನ್ಎ&ಡಿ
ಆಗಲೇ ಹುಟ್ಟುವ ಶಿಶುವಿನಲ್ಲಿ ಎಷ್ಟು ಮೂಳೆಗಳು ಇರುತ್ತದೆ300
ಮಾನವನ ರಕ್ತ ಶೇಕಡಾ ಎಷ್ಟು ಪ್ರಮಾಣ ಪ್ಲಾಸ್ಮಾ ಹೊಂದಿದೆ 55%
ಕೆಂಪು ರಕ್ತದ ಕಣಗಳಿಗೆ ಅವಶ್ಯವಾಗಿರುವುದು ಯಾವುದುಕಬ್ಬಿಣ ಅಂಶ
ಕಾಲರಾ ರೋಗಕ್ಕೆ ಕಾರಣವಾದ ಜೀವಿವಿಬ್ರಿಯೋ ಕಾಲರೆ
ಹೃದಯಾಘಾತ ಯಾವ ಕಾರಣದಿಂದ ಆಗುತ್ತದೆಕೊಲೆಸ್ಟಾಲ್
ಮಿಯೋಪಿಯಾ ರೋಗ ಯಾವ ಅಂಗಕ್ಕೆ ತಗುಲುತ್ತದೆಕಣ್ಣು
ರಿಕೇಟ್ಸ್ ರೋಗ ಯಾವ ಅಂಗಕ್ಕೆ ತಗಲುತ್ತದೆಮೂಳೆ
ಇ.ಸಿ.ಜಿ. ಯಾವ ಅಂಗದ ಕಾರ್ಯವನ್ನು ಪರೀಕ್ಷಿಸಲು ಬಳಸಲಾಗುತ್ತದೆಹೃದಯ
ಟ್ರಿಪಲ್ ಆ್ಯಂಟಿಜನ್ ಚುಚ್ಚುಮದ್ದು ಮಕ್ಕಳಿಗೆ ರೋಗದ ವಿರುದ್ದವಾಗಿ ಕೊಡುತ್ತಾರೆನಾಯಿ ಕೆಮ್ಮು/ ಧನುರ್ವಾಯು/ಗಂಟಲುಬೇನೆ
ಜೀವಿಗಳಿಗೆ ಪ್ರಾಥಮಿಕ ಶಕ್ತಿಯ ಮೂಲ ಇದಾಗಿದೆಸೂರ್ಯ
ಡಿ.ಎನ್.ಎ ದಲ್ಲಿ ಇದು ಕಂಡುಬರುವುದಿಲ್ಲಯುರ್ಯಾಸಿಲ್
ಜೀರ್ಣಕ್ರೀಯೆ ಆರಂಭಗೊಳ್ಳುವುದುಬಾಯಿಯ ಅಂಗಳದಲ್ಲಿ
ಬೂದಿ ರೋಗ ಯಾವ ಬೆಳೆಗೆ ಬರುತ್ತದೆಗೋಧಿ
ಬ್ಯಾಕ್ಸೈಟ್ ಇದು ಯೂವುದರ ಅದಿರುಅಲ್ಯೂಮಿನಿಯಂ
ಶಾಶ್ವತ ಗಡಸು ನೀರಿಗೆ ಕಾರಣವಾದ ಅಂಶ ಯಾವುದುಸಲ್ಪೇಟ್& ಕ್ಲೋರೈಡ್
ವಾಸಿಂಗ್ ಸೋಡಾದ ರಾಸಯನಿಕ ಹೆಸರುಸೋಡಿಯಂ ಕಾರ್ಬೊನೇಟ್
ಸಿಮೆಂಟ್ ಸಂಶೋಧಕ ಯಾರುಜೋಸೆಫ್ ಅಸ್ಪೆಡಿನ್(1814
ಕಂಚು ಯಾವುದರ ಮಿಶ್ರಣವಾಗಿದೆತಾಮ್ರ ಮತ್ತು ತವರ
ತ್ತಾಳೆ ಯಾವುದರ ಮಿಶ್ರಣತಾಮ್ರ ಮತ್ತು ಸತು
ಎಲ್.ಪಿ.ಜಿ. ಇದನ್ನು ಒಳಗೊಂಡಿರುತ್ತದೆಬ್ಯೂಟೇನ್ ಮತ್ತು ಪ್ರೋಫೆನ್
ಗಡಸು ನೀರಿನಲ್ಲಿ ಕಂಡುಬರುತ್ತದೆಮ್ಯಾಗ್ನೇಶಿಯಂ
ಚಲುವೆಯ ಪುಡಿಯ ರಾಸಾಯನಿಕ ಹೆಸರುಬ್ಲೀಚಿಂಗ್ ಪೌಡರ್( ಕ್ಯಾಲ್ಸಿಯಂ ಆಕ್ಸಿಕ್ಲೋರೈಡ್)
ಕಠಿಣವಾದ ಮೂಲವಸ್ತುವಜ್
ಗಾಳಿಯಲ್ಲಿರುವ ಈ ಅನಿಲವು ಅನೇಕ ಲೋಹವನ್ನು ಒಳಗೊಂಡಿದೆಸಾರಜನಕ
ಸಾಮಾನ್ಯ ಸ್ಥಿತಿಯಲ್ಲಿ ನೀರು ಮತ್ತು ಗಾಳಿ ಈ ಲೋಹದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲಬಂಗಾರ
ವಜ್ರ ಯಾವ ಇಂಗಾಳದ ರೂಪವಾಗಿದೆ ಸ್ಪಟಿಕ
ಗನ್ ಪೌಡರ್ ತಯಾರಿಕೆಯಲ್ಲಿ ಈ ಕೆಳಗಿನ ಮಿಶ್ರಣವನ್ನು ಉಪಯೋಗಿಸುತ್ತಾರೆಗಂಧಕ, ಇದ್ದಿಲು ಪುಡಿ, ನೈಟ್ರಿಕ್ ಆ್ಯಸಿಡ್
ಜಂಪಿಂಗ್ ಜಿನ್ಸ್ ಸಿದ್ದಾಂತವನ್ನು ಪ್ರತಿಪಾದಿಸಿದವರುಬಾರ್‍ಬರ ಕ್ಲಿಂಟನ್
ಗರ್ಭಾಶಯ ದೇಹದ ಯಾವ ಭಾಗದಲ್ಲಿದೆಪೆಲ್ವಿಕ್ ಕ್ಯಾವಿಟ್
ದ್ರವ ರೂಪದ ಲೋಹ ಯಾವುದುಪಾದರಸ್
ಮಾನವ ಉಪಯೋಗಿಸಿದ ಪ್ರಥಮ ಲೋಹತಾಮ್ರ
ಗಾಜು ತಯಾರಿಕೆಯಲ್ಲಿ ಬಳಸುವ ಕಚ್ಚಾ ವಸ್ತುಗಳುಸಿಲಿಕಾ
ವನಸ್ಪತಿ ತುಪ್ಪ ತಯಾರಿಕೆಯಲ್ಲಿ ಬಳಸುವ ಅನೀಲಜಲಜನಕ
ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರೇನುಸೋಡಿಯಂ ಹೈಡ್ರಾಕ್ಸೈಡ್
ಆಮ್ಲದಲ್ಲಿರುವ ಸಾಮಾನ್ಯ ಮೂಲ ವಸ್ತು ಯಾವುದುಜಲಜನಕ
ಬ್ರಾಸ್ ಯಾವುದರ ಮಿಶ್ರ ಲೋಹವಾಗಿದೆತಾಮ್ರ ಮತ್ತು ತವರ
ಅಣು ಕ್ರಿಯಾಗಾರದಲ್ಲಿ ಮಾಧ್ಯಮಿಕವಾಗಿ ಇದನ್ನು ಬಾಳಸುತ್ತಾರೆಗ್ರಾಪೈಟ್
ಮಿಥೇನ್ ಹೇರಳವಾಗಿ ದೊರೆಯುವುದುನೈಸರ್ಗಿಕ ಅನಿಲದಲ್ಲಿ
ವಿಕಿರಣ ಪಟುತ್ವ ಕಂಡುಹಿಡಿದವರುಹೆನ್ರಿ ಬೇಕರಲ್
ಆಪ್ಟಿಕ್ ಪೈಬರ್‍ವನ್ನು ಯಾವುದಕ್ಕಾಗಿ ಹೆಚ್ಚಾಘಿ ಬಳಸುತ್ತಾರೆಸಂದೇಶ ಕಳುಸಿಸಲು
ವಾಯರ್ ಲೆಸ್ ಟೆಲಿಗ್ರಾಫ್ ಅಭಿವೃದ್ದಿ ಪಡಿಸಿದ್ದಕ್ಕಾಗಿ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಯಾರುಥಾಮನ್ಸ್
ಒಂದೇ ವಿಷಯಕ್ಕಾಗಿ ಎರಡು ಭಾರಿ ನೋಬಲ್ ಪ್ರಶಸ್ತಿ ಪಡೆದವರುಮೇರಿ ಕ್ಯೂರಿ
ನ್ಯಾನೋ ವಿಜ್ಞಾನದಲ್ಲಿ ಎಂಟೆಕ್ ಆಂರಂಭಿಸಿದ ಕರ್ನಾಟಕದ ಮೊದಲ ವಿಶ್ವವಿದ್ಯಾಲಯವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ
ಕ್ರಯೋಜನಿಕ್ ಇಂಜನವನ್ನು ಇದರಲ್ಲಿ ಬಳಸಲಾಗುತ್ತದೆರಾಕೇಟ್

1,059 total views, 1 views today

Leave a Reply

Your email address will not be published. Required fields are marked *

This site is protected by wp-copyrightpro.com