Reserve Bank of India RBI has released an Recruitment notification 2018

Reserve Bank of India RBI has released an Recruitment notification 2018

 

ಭಾರತೀಯ ರಿಸೆರ್ವೆ ಬ್ಯಾಂಕ್ ನೇಮಕಾತಿ ಅಧಿಸೂಚನೆ ಹೊರಡಿಸಿದ್ದು ,ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಸ್ಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್ ಎ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗೆ ಸಂಬಂದಿಸಿದ ಸಂಪೂರ್ಣ ವಿವರವನ್ನು ನಮ್ಮ ವೆಬ್ಸೈಟ್ ನಲ್ಲಿ ನೀಡಿದ್ದೇವೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಲ್ಲ ಮಾಹಿತಿಯನ್ನು ಗಮನವಿಟ್ಟು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. RBI Recruitment.

Staff Selection Commission (SSC) 54953 Constable (GD) Posts

ಅಸ್ಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್ ಎ ಹುದ್ದೆಗೆ ಅರ್ಜಿ ಸಲ್ಲಿಸಲು ವಿವರ :-

ಸಂಸ್ಥೆ                                              :          ಭಾರತೀಯ ರಿಸೆರ್ವೆ ಬ್ಯಾಂಕ್

ಹುದ್ದೆಯ ಹೆಸರು                                 :        ಅಸ್ಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್ ಎ

ಹುದ್ದೆಯನ್ನು ನಿರ್ವಹಿಸುವ ಸ್ಥಳ               :         ಭಾರತದಾದ್ಯಂತ

ವಿದ್ಯಾರ್ಹವತೆ                                    :         ಬಿಎ, ಬಿಇ,ಎಲ್ಎಲ್ಎಂ, ಎಂಎ ಹಿಂದಿ.

ಕೌಶಲ್ಯ                                             :        ಮ್ಯಾನೇಜರಿಯಲ್ ಹಾಗೂ ಟೀಚಿಂಗ್ ಸ್ಕಿಲ್

ಪ್ರಮುಖ ದಿನಾಂಕ

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ      :              19/07/2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ       :             09/08/2018

ಅಸ್ಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್ ಎ ಹುದ್ದೆಗೆ ಅರ್ಜಿ  ಸಲ್ಲಿಸುವ ಅಬ್ಯಾರ್ಥಿಗಳು ಕೆಳಕಂಡ  ಹಂತ ವನ್ನು ನೋಡಿಕೊಂಡು ಅರ್ಜಿ ಸಲ್ಲಿಸಿ:-

ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನಂತಿದೆ:-

  • ಅಸ್ಸಿಸ್ಟೆಂಟ್ ಮ್ಯಾನೇಜರ್ ಗ್ರೇಡ್ ಎ ಹುದ್ದೆಗೆ ಅರ್ಜಿ  ಸಲ್ಲಿಸುವ ಅಬ್ಯಾರ್ಥಿಗಳು  ಭಾರತೀಯ ರಿಸೆರ್ವೆ ಬ್ಯಾಂಕ್ ಅಫಿಷಿಯಲ್  ಗೆ ಲಾಗಿನ್ ಆಗಿ ನಂತರ.
  • ನ್ಯೂ ರಿಜಿಸ್ಟ್ರೇಶನ್ ಬಟನ್ ಮೇಲೆ ಕ್ಲಿಕ್ಕಿಸಿ 
  • ಹುದ್ದೆಗೆ ಸಂಬಂದಿಸಿದ ಮಾಹಿತಿಯು ಪರದೆಯ ಮೇಲೆ ಮೂಡುತ್ತದೆ ಎಲ್ಲ ಮಾಹಿತಿಯನ್ನು ಗಮನವಿಟ್ಟು ಓದಿಕೊಂಡು ಮುಂದಿನ ಹಂತಕ್ಕೆ ಹೋಗಲು ಕಂಟಿನ್ಯೂ ಬಟನ್ ಕ್ಲಿಕ್ ಮಾಡಿ.
  • ಅಪ್ಲಿಕೇಶನ್ ಫಾರ್ಮ್ ಪರದೆಯ ಮೇಲೆ ಮೂಡುತ್ತದೆ ಅಲ್ಲಿ ಕೇಳಿರುವ ಎಲ್ಲ ಮಾಹಿತಿಯನ್ನು ಸಂಪೂರ್ಣವಾಗಿ ತಪ್ಪಿಲ್ಲದೆ ಭರ್ತಿಮಾಡಿ.
    ನಂತರ ಕ್ಯಾಪ್ಚಾ ಕೋಡ್ ನಮೂದಿಸಿ. ಪುನಃ ಲಾಗಿನ್ ಮಾಡಿ ಅಪ್ಲಿಕೇಶನ್ ಎಲ್ಲ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

Apply Now 

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

Quick English Summery:- 

The Reserve Bank of India has issued a notification and qualified and interested candidates can apply for Assistant Manager Grade A. The full details of this post have been provided on our website. Applicants can apply for all information carefully. Online Application last Date 09/08/2018.

 782 total views,  1 views today

Leave a Reply

Your email address will not be published. Required fields are marked *

This site is protected by wp-copyrightpro.com