ICSIL ನಲ್ಲಿ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿದೆ | ಒಟ್ಟು ಹುದ್ದೆಗಳ ಸಂಖ್ಯೆ 50

ICSIL ನಲ್ಲಿ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿದೆ.

ಇಂಟೆಲಿಜೆನ್ಸ್ ಕಮ್ಯೂನಿಕೇಷನ್ ಸಿಸ್ಟಮ್ಸ್ ಇಂಡಿಯಾ ಲಿಮಿಟೆಡ್  (ICSIL)ನಲ್ಲಿ ಕಾಲಿ ಇರುವ ಕೇರ್ ಟೀಕರ್ ಹಾಗೂ ಆಯಾ ಹುದ್ದೆಗಳ ಭರ್ತಿಗೆ ಅರ್ಹ ಪ್ರತಿಭಾವಂತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ,  ಈ ಹುದ್ದೆಗೆ ಸಂಬಂದಿಸಿದ ಸಂಪೂರ್ಣ ಮಾಹಿತಿಯನ್ನು ನಮ್ಮ ವೆಬ್ಸೈಟ್ ನಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಕೆಳಕಂಡ ಮಾಹಿತಿಯನ್ನು ಗಮನವಿಟ್ಟು ಓದಿಕೊಂಡು ಅರ್ಜಿ ಸಲ್ಲಿಸಬಹುದು.

 

ಸಾಮಾನ್ಯ ಜ್ಞಾನ ಕನ್ನಡ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಮುಖ ಪ್ರಶ್ನೆ ಮತ್ತು ಉತ್ತರಗಳು

ಇಂಟೆಲಿಜೆನ್ಸ್ ಕಮ್ಯೂನಿಕೇಷನ್ ಸಿಸ್ಟಮ್ಸ್ ಇಂಡಿಯಾ ಲಿಮಿಟೆಡ್  (ICSIL)ನಲ್ಲಿ ಕಾಲಿ ಇರುವ ಕೇರ್ ಟೀಕರ್ ಹಾಗೂ ಆಯಾ ಹುದ್ದೆಗಳ ವಿವರ:-

ಹುದ್ದೆಯ ಹೆಸರು    ಕೇರ್ ಟೀಕರ್ – 41  ಹಾಗೂ  ಆಯಾ ಹುದ್ದೆ (ಮಹಿಳೆ )  – 9 
ಒಟ್ಟು ಹುದ್ದೆಗಳ ಸಂಖ್ಯೆ   50
ಸಂಸ್ಥೆ            ಇಂಟೆಲಿಜೆನ್ಸ್ ಕಮ್ಯೂನಿಕೇಷನ್ ಸಿಸ್ಟಮ್ಸ್ ಇಂಡಿಯಾ ಲಿಮಿಟೆಡ್
ವಿದ್ಯಾರ್ಹವತೆ  ಅಂಗೀಕೃತ ಮಂಡಳಿ ಇಂದ ೧೦ ನೇ ತರಗತಿ ಪಾಸಾಗಿರಬೇಕು. ಕಾರ್ಯಾನುಭವ ಹೊಂದಿರಬೇಕು. ಕೇರ್ ಟೇಕರ್ ಹುದ್ದೆಗೆ ವಿದ್ಯಾರ್ಹತೆ ಜೊತೆಗೆ ಮಿಲಿಟರಿ / ಪೊಲೀಸ್ ಸೇವಾನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು
ವಯೋಮಿತಿ  ಕನಿಷ್ಠ  25  ವರ್ಷ  ಗರಿಷ್ಠ 45 ವರ್ಷ 
ಅರ್ಜಿ ಶುಲ್ಕ  1000/- (ಸೇವೆಗೆ ಸೇರ್ಪಡೆಗೊಳ್ಳುವ ಸಂದರ್ಭದಲ್ಲಿ ಸಲ್ಲಿಸಬೇಕಾದುದು)

ಆಯ್ಕೆಯ ವಿಧಾನ:-

ವಿದ್ಯಾರ್ಹತೆ , ವಯೋಮಿತಿ , ಕಾರ್ಯಾನುಭವ , ಸಂವಾದ ದಲ್ಲಿ ಅಭ್ಯರ್ಥಿ ಪಾಲ್ಗೊಳ್ಳುವಿಕೆ ಅಧಾರದ ಮೇಲೆ ಆಯ್ಕೆಯ ನಿರ್ದಿಷ್ಟ ಮಾನದಂಡಗಳ ಅನುಸಾರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ:- 

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ನಲ್ಲಿರುವ ನಿಗದಿತ ಅರ್ಜಿ ನಮೂನೆಯನ್ನು ಭರ್ತಿ ಮಾಡಿ , ಅಗತ್ಯ ಡಾಕಾಲಾತಿಗಳು, ಸ್ವಯಂ ದೃಡೀಕೃತ ಪ್ರಮಾಣಪತ್ರಗಳನ್ನು ಲಗತ್ತಿಸಿ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ:-

Reception Intelligent Communication Systems India Ltd. (ICSIL)
Administrative Building,
1st Floor, Above post Office
Okhla Industrial Estate,
Phase -III, New Delhi- 11020   

ಪ್ರಮುಖ ದಿನಾಂಕ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ               :      ಅಕ್ಟೋಬರ್  1

 

ಹೆಚ್ಚಿನ ಮಾಹಿತಿಗೆ  ವೆಬ್ಸೈಟ್ ವಿಳಾಸ

http://icsil.in/

ದಾಖಲಾತಿ ಪರಿಶೀಲನೆಯ ಸಂದರ್ಭದಲ್ಲಿ ಸಲ್ಲಿಸಬೇಕಾದ ಪ್ರಮಾಣಪತ್ರಗಳು:-

  • ಎಸ್ ಎಸ್ ಎಲ್ ಸಿ ಪ್ರಮಾಣಪತ್ರ
  • ಪಾನ್ ಕಾರ್ಡ್
  • ಕಾರ್ಯಾನುಭವದ ಪ್ರಮಾಣಪತ್ರ
  • ಆಧಾರ್ ಕಾರ್ಡ್
  • ಪಾಸ್ ಪೋರ್ಟ್ ಅಳತೆಯ ಭಾವಚಿತ್ರ

 

Quick English Summery:-

The Recruitment notification issued on ICSIL 2018-19 . Official Notification released , 50 Vacancies 2018-19 . recently announced a recruitment notice to hire interested candidates can send their Offline application form before 01-10-2018 for Recruitment notification issued on ICSIL various posts 2018. We will inform you about the various government postings in the future. We hope you enjoy it, Let your cooperation be like us.

1,615 total views, 2 views today

Leave a Reply

Your email address will not be published. Required fields are marked *

This site is protected by wp-copyrightpro.com