Project Staff recruitment at AMPRI Direct Interview 2019

ಎಎಂಪಿಆರ್ಐ ನಲ್ಲಿ  ಪ್ರಾಜೆಕ್ಟ್ ಸ್ಟಾಫ್ ನೇಮಕಕ್ಕೆ 21 ಕ್ಕೆ ನೇರ ಸಂದಶ೵ನ 2019

Spardhavani.com Android App Download Now Click Herespardhavani android app

ಎಎಂಪಿಆರ್ ನಲ್ಲಿ ಪ್ರಾಜೆಕ್ಟ್ ಸ್ಟಾಫ್ ನೇಮಕಕ್ಕೆ 21 ಕ್ಕೆ ನೇರ ಸಂದಶ೵ನ 2019 ನಲ್ಲಿ ಖಾಲಿ ಇರುವ 27 ಹುದ್ದೆಗಳನ್ನು ಭರ್ತಿ ಮಾಡಲು ಸಂದಶ೵ನಕ್ಕೆ ಕರೆಯಲಾಗಿದೆ.  ಅರ್ಹ ಪ್ರತಿಭಾವಂತ ಅಭ್ಯರ್ಥಿಗಳು ಸಂದಶ೵ನಕ್ಕೆ  ಹಾಜರಾಗಬಹುದು,  ಈ ಹುದ್ದೆಗೆ ಸಂಬಂದಿಸಿದ ಸಂಪೂರ್ಣ ಮಾಹಿತಿಯನ್ನು ನಮ್ಮ ವೆಬ್ಸೈಟ್ ನಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಕೆಳಕಂಡ ಮಾಹಿತಿಯನ್ನು ಗಮನವಿಟ್ಟು ಓದಿಕೊಂಡು ಅರ್ಜಿ ಸಲ್ಲಿಸಬಹುದು.

Image result for advanced materials and processes research institute

ಸಾಮಾನ್ಯ ಜ್ಞಾನ ಕನ್ನಡ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಮುಖ ಪ್ರಶ್ನೆ ಮತ್ತು ಉತ್ತರಗಳು

ಎಎಂಪಿಆರ್ ನಲ್ಲಿ ಪ್ರಾಜೆಕ್ಟ್ ಸ್ಟಾಫ್  ಹುದ್ದೆಗಳ ನೇಮಕಾತಿ   ವಿವರ:-

ಹುದ್ದೆಯ ಹೆಸರು    ಪ್ರಾಜೆಕ್ಟ್ ಸಿಬ್ಬಂದಿ
ಒಟ್ಟು ಹುದ್ದೆಗಳ ಸಂಖ್ಯೆ   27
ಸಂಸ್ಥೆ            ಎಎಂಪಿಆರ್
ಹುದ್ದೆಯನ್ನು ನಿರ್ವಹಿಸುವ ಸ್ಥಳ  ಭಾರತ
ವಿದ್ಯಾರ್ಹವತೆ  ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದೆ
ವಯೋಮಿತಿ  ಕನಿಷ್ಠ  18  ವರ್ಷ  ಗರಿಷ್ಠ 35 ವರ್ಷ  ಗರಿಷ್ಠ ವಯೋಮಿತಿ

ಎಸ್ಸಿ-ಎಸ್ಟಿ ,ಒಬಿಸಿ,  ಅಂಗವಿಕಲ ಅಭ್ಯರ್ಥಿಗಳಿಗೆ 5 ವರ್ಷ ಹಾಗೂ ಮಹಿಳಾ ಅಭ್ಯಥಿ೵ಗಳಿಗೆ ಸಕಾ೵ರಿ ನಿಯಮವಳಿಗಳ ಪ್ರಕಾರ ಸೂಕ್ತ ವಯೋಮಿತಿ ಸಡಿಲಿಕೆ ಇದೆ.

ಸಂದಶ೵ನದ  ದಿನಾಂಕ        21/12/2018  ಬೆಳಿಗ್ಗೆ 9 ರಿಂದ 10 ಗಂಟೆಯ ವರೆಗೆ

 

ಪ್ರಮುಖ ದಿನಾಂಕ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ               :      21/12/2018

ಸಂದಶ೵ನದ ಸ್ಥಳ :- ಸಿಎಸ್ಐಅರ್ ಎಎಂಪಿಆರ್ ಸಭಾಭವನ,

ಹೊಶಿಂಗಾಬಾದ್ ರೋಡ್,

ಹಬೀಬ್ ಗಂಜ್ ನಾಕಾ, ಭೂಪಾಲ್.

ಹೆಚ್ಚಿನ ಮಾಹಿತಿಗೆ  ವೆಬ್ಸೈಟ್ ವಿಳಾಸ

http://ampri.res.in/

Quick English Summery:-

Project Staff recruitment at (AAPRI) advanced materials and processes research institute Direct Interview  . Official Notification released | 21 Vacancies 2018-19 . recently announced a recruitment notice to hire interested candidates can Attend interview  form before 21/12/2018 for Appointment of various posts appointment at Project Staff recruitment at AAPRI Direct Interview. We will inform you about the various government postings in the future. We hope you enjoy it, Let your cooperation be like us.

 

spardhavani fb page spardhavani andriod app spardhavani youtube Spardhavani Twitter

42,322 total views, 1 views today

Leave a Reply

Your email address will not be published. Required fields are marked *

This site is protected by wp-copyrightpro.com