Notification issued for various posts in the Northern Railway Division

Notification issued for various posts in the Northern Railway Division

Railways Recruitment Notification, Northern Railway.

ಉತ್ತರ ರೈಲ್ವೇ ವಿಭಾಗದಲ್ಲಿ ಹಲವಾರು ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ.


 

ಉತ್ತರ ರೈಲ್ವೇ ವಿಭಾಗದಲ್ಲಿ ಹಲವಾರು ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ ಆಸಕ್ತ  ಮತ್ತು ಅರ್ಹ್ವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಎಲ್ಲ ಅಭ್ಯರ್ಥಿಗಳು ಸೂಕ್ಷ್ಮವಾಗಿ ಓದಿಕೊಂಡು ತಪ್ಪಿಲ್ಲದೇ ಅರ್ಜಿ ಸಲ್ಲಿಸಿ.

           ಹುದ್ದೆಗೆ ಸಂಬಂದಿಸಿದ ಸಂಪೂರ್ಣ ವಿವರ ಈ ಕೆಳಗಿನಂತಿದೆ

ಹುದ್ದೆಯ ಹೆಸರು  

ಟ್ರಾನ್ಸ್ ಪೊರೇಶನ್, ಮ್ಯಾಕಾನಿಕಲ್, ಇಂಜಿನೀಯರಿಂಗ್, ಎಲೆಕ್ಟ್ರಿಕಲ್, ಸಿಗ್ನಲ್ ಮತ್ತು ಟೆಲಿಕಾಂ, ಕಮರ್ಷಿಯಲ್, ಪರ್ಸನ್ನೆಲ್, ಮೆಡಿಕಲ್, ಆರ್‌ಪಿಎಫ್, ಮತ್ತು ಅಕೌಂಟ್ಸ್

ಅರ್ಹತೆ

ನಿವೃತ್ತ ರೈಲ್ವೇ ಉದ್ಯೋಗಿಗಳು

ಗರಿಷ್ಟ ವಯೋಮಿತಿ  

65  ವರ್ಷಗಳು

ಉದ್ಯೋಗಕ್ಕೆ ಸಂಬಂಧಿಸಿದ  ಕೌಶಲ್ಯ

ಮೆಡಿಕಲ್ ಫಿಟ್ ನೆಸ್

ಅನುಭವ

 ಅನುಭವದ ಕುರಿತು ಮಾಹಿತಿ ತಿಳಿಸಿಲ್ಲ

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

25-05-2018

                                  

ಅರ್ಜಿ ಕಳುಹಿಸಬೇಕಾದ ವಿಳಾಸ

ಅರ್ಜಿ ಕವರ್ ಮೇಲೆ ಹುದ್ದೆಯ ಹೆಸರು ನಮೂದಿಸಿ ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮಾಡಿ

Northern Railway,

NDCR Building,

State Entry Road,

New Delhi.

ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

 

656 total views, 1 views today

Leave a Reply

Your email address will not be published. Required fields are marked *

This site is protected by wp-copyrightpro.com