ಕೇಂದ್ರೀಯ ವಿದ್ಯಾಲಯದಲ್ಲಿ ಹುದ್ದೆಗಳ ನೇಮಕಾತಿ ಅಧಿಸೂಚನೆ 2018 KVS Recruitment

Appointment 2018 Notification in the Kendriya Vidyalaya Sangathan.

ಕೇಂದ್ರೀಯ ವಿದ್ಯಾಲಯದಲ್ಲಿ ಹುದ್ದೆಗಳ ನೇಮಕಾತಿ 2018 ಅಧಿಸೂಚನೆ

ಕೇಂದ್ರೀಯ ವಿದ್ಯಾಲಯದಲ್ಲಿ ವಿವಿಧ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು  ಅರ್ಹ ಪ್ರತಿಭಾವಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, ಈ ಹುದ್ದೆಗೆ ಸಂಬಂದಿಸಿದ ಸಂಪೂರ್ಣ ಮಾಹಿತಿಯನ್ನು ನಮ್ಮ ವೆಬ್ಸೈಟ್ ನಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಕೆಳಕಂಡ ಮಾಹಿತಿಯನ್ನು ಗಮನವಿಟ್ಟು ಓದಿಕೊಂಡು ಅರ್ಜಿ ಸಲ್ಲಿಸಬಹುದು.

ಸಾಮಾನ್ಯ ಜ್ಞಾನ ಕನ್ನಡ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಮುಖ ಪ್ರಶ್ನೆ ಮತ್ತು ಉತ್ತರಗಳು

ಕೇಂದ್ರೀಯ ವಿದ್ಯಾಲಯದಲ್ಲಿ ಹುದ್ದೆಗಳ  ವಿವರ:-

ಒಟ್ಟು ಹುದ್ದೆಗಳ ಸಂಖ್ಯೆ                          :        8339

ಸಂಸ್ಥೆ                                                :        ಕೇಂದ್ರೀಯ ವಿದ್ಯಾಲಯ

ಹುದ್ದೆಯ ಹೆಸರು                                  :      ಪ್ರಿನ್ಸಿಪಾಲ್, ವೈಸ್ ಪ್ರಿನ್ಸಿಪಾಲ್, ಸ್ನಾತಕೋತ್ತರ ಟೀಚರ್ಸ, ತರಬೇತಿ ಪಡೆದಿರುವ ಪದವಿ ಟೀಚರ್ಸ,                                                                         ಲೈಬ್ರರಿ ಮುಖ್ಯಸ್ಥ, ಪ್ರಾಥಮಿಕ ಶಿಕ್ಷಕರು

ಹುದ್ದೆಯನ್ನು ನಿರ್ವಹಿಸುವ ಸ್ಥಳ               :        ಭಾರತ್ದಾದ್ಯಂತ

ವಿದ್ಯಾರ್ಹವತೆ                                    :        ಹುದ್ದೆಗಳಿಗೆ ಅನುಸಾರವಾಗಿ ವಿದ್ಯಾರ್ಹತೆಯನ್ನು ನಿಗದಿಮಾಡಲಾಗಿದೆ

ವಯೋಮಿತಿ                                      :        ಪ್ರಾಥಮಿಕ ಟೀಚರ್ಸ (ಗ್ರೂಪ್ ಬಿ) : ಗರಿಷ್ಟ 30 ವರ್ಷ

ಸ್ನಾತಕೋತ್ತರ ಟೀಚರ್ಸ : ಗರಿಷ್ಟ 40 ವರ್ಷ

ತರಬೇತಿ ಪಡೆದ ಟೀಚರ್ಸ : ಗರಿಷ್ಟ 35 ವರ್ಷ

ಲೈಬ್ರೇರಿಯನ್ : ಗರಿಷ್ಟ 35 ವರ್ಷ

ಪ್ರಾಥಮಿಕ ಟೀಚರ್ಸ (ಮ್ಯೂಸಿಕ್) : ಗರಿಷ್ಟ 30 ವರ್ಷ

ಪ್ರಿನ್ಸಿಪಾಲ್: 35 ರಿಂದ 50 ವರ್ಷ ವೈಸ್ ಪ್ರಿನ್ಸಿಪಾಲ್: 35 ರಿಂದ 45 ವರ್ಷ

Staff Selection Commission (SSC) 54953 Constable (GD) Posts

ಪ್ರಮುಖ ದಿನಾಂಕ

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ      :              24/08/2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ       :             13/09/2018

2018-19 Prize Money For First Attempt First Class SC/ST Students

Fun India  Android App  Click Here 

Apply Now 

Notification  Click Here 

Online Application Click Here 

ಇದೆ ರೀತಿ ಹಲವಾರು ಸರ್ಕಾರಿ ಹುದ್ದೆಯ ಮಾಹಿತಿಯನ್ನು ನಾವು ನಿಮಗೆ ಮುಂದಿನ ದಿನದಲ್ಲಿ ತಿಳಿಸುತಿರುತ್ತೇವೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹಾರೈಸುತ್ತೇವೆ.

Quick English Summery:-

The recruitment notification has been issued at Kendriya Vidyalaya. recently announced a recruitment notice to hire interested candidates can send their online application form before 13th September  2018 for Kendriya Vidyalaya Recruitment 2018. We will inform you about the various government postings in the future. We hope you enjoy it, Let your cooperation be like us.

1,750 total views, 1 views today

Leave a Reply

Your email address will not be published. Required fields are marked *

This site is protected by wp-copyrightpro.com