Karnataka State Police Has Released an Employment notification for the post of Police Sub Inspector (Civil) (Men & Women).

 

ಕರ್ನಾಟಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ

Karnataka State Police has released an employment notification for the post of Police Sub Inspector (Civil)

(Men & Women).

ರಾಜ್ಯ ಪೊಲೀಸ್ 2018ನೇ ಸಾಲಿನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. (ಸಿವಿಲ್) (ಪುರುಷ ಹಾಗೂ ಮಹಿಳಾ) ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದ್ದು ಆಸಕ್ತರು 12 ಮಾರ್ಚ್ 2018ರ ಒಳಗೆ ಅರ್ಜಿ ಸಲ್ಲಿಸಬೇಕು

 

ಒಟ್ಟು ಹುದ್ದೆಗಳು

164

 ಅರ್ಹರು

ಹೈದರಾಬಾದ್ ಮತ್ತು ಕರ್ನಾಟಕ

ವಿದ್ಯಾರ್ಹತೆ

ಮಾನ್ಯತೆ ಹೊಂದಿದ ವಿಶ್ವವಿದ್ಯಾನಿಲಯದಿಂದ ಯಾವುದೇ ಪದವಿ

 ವಯೋಮಿತಿ

 21-28

 

 ಅರ್ಜಿ ಶುಲ್ಕ

SC, ST, CAT-01  100 ರೂ.

GM ಹಾಗೂ OBC (2A, 2B, 3A, 3B)  250 ರೂ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ

12 ಮಾರ್ಚ್ 2018

         ಆನ್ಲೈನ್ ಅಪ್ಲಿಕೇಶನ್ ಗಾಗಿ ಇಲ್ಲಿ ಕ್ಲಿಕ್ ಮಾಡಿ

 

 

 

 

 1,466 total views,  2 views today

Leave a Reply

Your email address will not be published. Required fields are marked *

This site is protected by wp-copyrightpro.com