Karnataka All Competitive Exams Important Questions And Answer

Karnataka All Competitive Exams Important Questions And Answer

 

 • ಸೋಮಣ್ಣ ಕೆ.ಎಂ. ಅವರ ಯಾವ ಕ್ರೀಡೆಗೆ ೨೦೧೩ರ ಏಕಲವ್ಯ ಪ್ರಶಸ್ತಿಯನ್ನು – ಹಾಕಿ
 • ಭಾರತದ ಅತಿದೊಡ್ಡ ಸಾರ್ವಜನಿಕ ಹಾಗೂ ಪ್ರಪಂಚದಲ್ಲೇ ಅತೀ ಹೆಚ್ಚು ಶಾಖೆಗಳನ್ನು ಒಳಗೊಂಡ ಬ್ಯಾಂಕ್ ಯಾವುದು – ಭಾರತೀಯ ಸ್ಟೇಟ್ ಬ್ಯಾಂಕ್
 • ಬಾರ್ಡೋಲಿ ಸತ್ಯಗ್ರಹದ ನೇತಾರ ಯಾರು – ಸರ್ದಾರ್ ವಲ್ಲಭಬಾಯಿ ಪಟೇಲ್
 • ದೇಶಬಂಧು ಎಂದು ಬಿರುದು ಹೊಂದಿದ ಭಾರತದ ಪ್ರಸಿದ್ಧ ವ್ಯಕ್ತಿ ಯಾರು – ಸಿ.ಆರ್.ದಾಸ್
 • ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ ಜಾರಿಗೆ ಬಂದ ವರ್ಷ ಯಾವುದು  –  ಡಿಸೆಂಬರ್ 2000
 • ತುಂಗಭದ್ರಾ ಸ್ಟೀಲ್ ಪ್ರೊಡೆಕ್ಟ್ ಕರ್ನಾಟಕದಲ್ಲಿ ಎಲ್ಲಿದೆ – ಹೊಸಪೇಟೆ
 • ಮಿಸ್ ಅಮೇರಿಕಾ ಕಿರೀಟ ಧರಿಸಿದ ಭಾರತೀಯ ಮೂಲದ ಮೊದಲ ಯುವತಿ ಯಾರು – ನೀನಾ ದವುಲುರಿ
 • ಕೊಯ್ನಾ ಅಣೆಕಟ್ಟು ಯಾವ ರಾಜ್ಯದಲ್ಲಿದೆ – ಮಹಾರಾಷ್ಟ್ರ
 • ಸೂರ್ಯನ ಬೆಳಕಿನ ಕಿರಣಗಳಲ್ಲಿರುವ ವಿಟಮಿನ್ ಯಾವುದು  –  ವಿಟಮಿನ್ ಡಿ
 • ಭಾರತೀಯ ರಿಸರ್ವ್ ಬ್ಯಾಂಕಿನ ಲಾಂಛನದಲ್ಲಿ ಯಾವ ಪ್ರಾಣಿ ಅಂಕಿತವಾಗಿದೆ –  ಹುಲಿ
 • ಗ್ರೀನ್ ಪಾರ್ಕ್ ಕ್ರೀಡಾಂಗಣ ಎಲ್ಲಿದೆ  –  ಕಲ್ಕತ್ತಾ
 • ಸತ್ಯ ಶೋಧಕ ಸಮಾಜವನ್ನು ಯಾರು ಸ್ಥಾಪಿಸಿದರು – ಜ್ಯೋತಿಬಾ ಪುಲೆ
 • ಗ್ರಾಮೀಣ ಪ್ರದೇಶಗಳಲ್ಲಿ ಕೃಷಿಗೆ ಹಣಕಾಸಿನ ನೆರವು ನೀಡುವ ಮೂಲ ಯಾವುದು – ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ
 • ಜರ್ಮನಿಯ ಉಕ್ಕಿನ ಮನುಷ್ಯ ಎಂದು ಪ್ರಸಿದ್ದಿ ಪಡೆದಿದ್ದವರು ಯಾರು – ಬಿಸ್ಮಾರ್ಕ್
 • ಸೋನಿಯಾ ಗಾಂಧಿಯವರು ಯಾವ ದೇಶದಲ್ಲಿ ಜನಿಸಿದರು – ಇಟಲಿ
 • ಭಾರತೀಯ ಮಸಾಲೆ ಪದಾರ್ಥಗಳ ಸಂಶೋಧನಾ ಸಂಸ್ಥೆ ಎಲ್ಲಿದೆ – ಕಲ್ಲಿಕೋಟೆ (ಕೇರಳ)
 • ಹಿಂದೂ ಧರ್ಮದಲ್ಲಿ ನದೀತಮೇ ಎಂದು ಕರೆಯಲ್ಪಟುವ ನದಿ ಯಾವುದು –  ಸರಸ್ವತಿ ನದಿ
 • ಚೆಸ್ ಗ್ರ್ಯಾಂಡ್ ಮಾಸ್ಟರ ಪದವಿ ಪಡೆದ ಬಾರತದ ಮೊದಲ ಆಟಗಾರ ಯಾರು – ವಿಶ್ವನಾಥ್ ಆನಂದ
 • ಮೈಲಾರ ಮಹದೇವಪ್ಪ ಗಾಂಧೀಜಿಯವರೊಂದಿಗೆಭಾಗವಹಿಸಿದ್ದ ಸತ್ಯಾಗ್ರಹ ಯಾವುದು – ಉಪ್ಪಿನ ಸತ್ಯಾಗ್ರಹ
 • ಪ್ರಸಿದ್ಧ ಯಾತ್ರ ಸ್ಥಳ ವಾರಣಾಸಿಗೆ ಇದ್ದ ಮೊದಲ ಹೆಸರು ಯಾವುದು – ಬನಾರಸ್
 • ಭಾರತ ಸಂವಿಧಾನವು ವಾಕ್ ಸ್ವಾತಂತ್ರ್ಯಕ್ಕೆ  ಯಾವ ವಿಧಿಯಲ್ಲಿ ಅವಕಾಶ ನೀಡಿದೆ – ೧೯ನೇ ವಿಧಿ
 • ಮೊದಲ ಬಾರಿಗೆ ಭಾರತದಲ್ಲಿ ಸಿಮೆಂಟಿನ ಉತ್ಪಾದನೆ ಪ್ರಾರಂಭವಾದ ಸ್ಥಳ ಯಾವುದು – ಕೋಟಾ
 • ಪ್ರೌಢಶಾಲಾ ಶಿಕ್ಷಣದಲ್ಲಿ ಕನ್ನಡಕ್ಕೆ ಮಹತ್ವ ನೀಡಿದ ವರದಿ ಯಾವುದು – ಎಚ್.ನರಸಿಂಹಯ್ಯ ವರದಿ
 • ರಾಘವ ಇದು ಯಾರ ಕಾವ್ಯ ನಾಮವಾಗಿದೆ  – ಎಂ.ವಿ.ಸೀತಾರಾಮಯ್ಯ
 • ಭಾರತದಲ್ಲಿ ಮೊಟ್ಟ ಮೊದಲ ಕಾರ್ಮಿಕ ಸಂಘ ಎಲ್ಲಿ ಪ್ರಾರಂಭಿಸಲಾಯಿತು – ಚೆನೈ 
 • ಯಾರ ಸಮಾಧಿಗೆ ಶಕ್ತಿ ಸ್ಥಳವೆಂದು ಹೆಸರಿಡಲಾಗಿದೆ – ಇಂದಿರಾ ಗಾಂಧಿ
 • ಅರ್ಕಾಲಾಜಿಕಲ್ ಮ್ಯೂಸಿಯಂ ಯಾವ ರಾಜ್ಯದಲ್ಲಿದೆ – ಆಂಧ್ರಪ್ರದೇಶ (ಹೈದರಾಬಾದ್)
 • ಆಸ್ಟ್ರೇಲಿಯಾ ರಾಷ್ಟ್ರದ ಲಾಂಛನ ಯಾವುದು – ಕಾಂಗರೂ
 • ಬಾಬಾ ಅಮ್ಟೆ ಯಾವ ಕ್ಷೇತ್ರದಲ್ಲಿ ಪ್ರಸಿದ್ಧಿ ಪಡೆದವರು – ಸಮಾಜಸೇವೆ
 • ಭಾರತದ ಧ್ವಜವನ್ನು ಯಾವ ಬಟ್ಟೆಯಿಂದ ತಯಾರಿಸಲಾಗುತ್ತದೆ – ಖಾದಿ
 • ಬಿಜಾಪುರದ ಗೋಲಗುಮ್ಮಟ ಪ್ರಪಂಚದಲ್ಲಿ ಎಷ್ಟನೇಯ ದೊಡ್ಡ ಗುಮ್ಮಟವಾಗಿದೆ – ಎರಡನೇಯ
 • ತುರಂಗ ಭಾರತವೆಂದು ಪ್ರಚಲಿತವಾದ ನೀತಿಕಾವ್ಯ ಯಾವುದು – ಮಂಕುತಿಮ್ಮನ ಕಗ್ಗ
 • ಭಾರತೀಯ ಜ್ಞಾನ ಪೀಠ ಗಳಿಸಿದ ಏಕೈಕ ಪಂಜಾಬಿ ಲೇಖಕಿ ಯಾರು – ಅಮೃತಾ ಪ್ರೀತಂ
 • ಹೃದಯದ ಯಾವ ಭಾಗದಲ್ಲಿ ಅಶುದ್ಧ ರಕ್ತ ಸಂಗ್ರಹಣೆಯಾಗುತ್ತದೆ – ಬಲಹೃತ್ಕರ್ಣ
 • ಭಾರತವು ತನ್ನ ಪ್ರಥಮ ಭೂಗರ್ಭ ಅಣು ಸ್ಪೋಟವನ್ನು ಎಲ್ಲಿ ನಡೆಸಿತು – ಪೋಕ್ರಾನ್ (ರಾಜಸ್ಥಾನ)
 • ಭಾರತದಲ್ಲಿ ಅತಿಹೆಚ್ಚು ಮಾತನಾಡುವ ಎರಡನೇಯ ಭಾಷೆ ಯಾವುದು –  ತೆಲಗು
 • ಮಾನಸ್ ವನ್ಯಮೃಗಧಾಮ ಯಾವ ರಾಜ್ಯದಲ್ಲಿದೆ – ಅಸ್ಸಾಂ
 • ಹೈ ಅಲ್ಟಿಟ್ಯೂಡ್ ರಿಸರ್ಚ್ ಪರಮಾಣು ಸಂಶೋಧನಾ ಕೇಂದ್ರ ಎಲ್ಲಿದೆ – ಕಾಶ್ಮೀರ
 • ಭಾರತ ಸಂವಿಧಾನದಲ್ಲಿ ಹೆಚ್ಚು ಮನ್ನಣೆ ಪಡೆದಿದ್ದರೂ ಸಹ ಹೆಚ್ಚು ಬಳಕೆಯಿಲ್ಲದ ಭಾಷೆ ಯಾವುದು – ಸಂಸ್ಕೃತ

1,960 total views, 1 views today

Leave a Reply

Your email address will not be published. Required fields are marked *

This site is protected by wp-copyrightpro.com