ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಕನ್ನಡ ಸಾಮಾನ್ಯ ಜ್ಞಾನದ ಪ್ರಶ್ನೆ ಮತ್ತು ಉತ್ತರಗಳು ಭಾಗ – 9

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಕನ್ನಡ ಸಾಮಾನ್ಯ ಜ್ಞಾನದ ಪ್ರಶ್ನೆ ಮತ್ತು ಉತ್ತರಗಳು ಭಾಗ – 9

  • ದೊಡ್ಡರಂಗೇಗೌಡ ಕಾವ್ಯನಾಮ – ಮನುಜ
  • ಕನ್ನಡದ ಮೊದಲ ರಾಷ್ಟ್ರಕವಿ ಯಾರು – ಮಂಜೇಶ್ವರ ಗೋವಿಂದ ಪೈ
  • ಕರ್ನಾಟಕಕ್ಕೆ ಕಾಫಿ ಬೀಜ ತಂದವರು ಯಾರು – ಬಾಬಾಬುಡನ್
  • ಸಂಸತ್ತಿನಲ್ಲಿ ಮೊದಲು ಕನ್ನಡ ಮಾತನಾಡಿದ ಕರ್ನಾಟಕದ ಸಂಸದ ಯಾರು – ಜೆ.ಎಚ್.ಪಟೇಲ್
  • ಅರಕಲಗೂಡು ನರಸಿಂಗರಾವ್ ಕೃಷ್ಣರಾವ್  ಸಾಹಿತಿಗಳ ಕಾವ್ಯನಾಮ – ಅ.ನ.ಕೃ
  • ಕರ್ನಾಟಕದ ಮೊದಲ ಉಪ ಮುಖ್ಯಮಂತ್ರಿ ಯಾರು – ಎಸ್.ಎಮ್.ಕೃಷ್ಣ
  • ಕರ್ನಾಟಕದಲ್ಲಿ ಮೊದಲ ಸ್ವತಂತ್ರ ಘೋಶಿಸಿಕೊಂಡ ಗ್ರಾಮ ಯಾವುದು – ಈಸೂರು (ಶಿವಮೊಗ್ಗ ಜಿಲ್ಲೆ)
  • ಸಾವಿರ ಹಾಡುಗಳ ಸರದಾರ ಯಾರು – ಬಾಳಪ್ಪ ಹುಕ್ಕೇರಿ (ಬೆಳಗಾವಿ ಜಿಲ್ಲೆ)
  •  ಅಜ್ಜಂಪುರ ಸೀತಾರಾಂ ಸಾಹಿತಿಗಳ ಕಾವ್ಯನಾಮ – ಆನಂದ
  • ದೇವುಡು ನರಸಿಂಹ ಶಾಸ್ತ್ರಿ – ಕುಮಾರ ಕಾಳಿದಾಸ
  • ಕರ್ನಾಟಕದ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ – ಹರ್ಡೆಕರ್ ಮಂಜಪ್ಪ
  • ಆದ್ಯರಂಗಾಚಾರ್ಯ ಸಾಹಿತಿಗಳ ಕಾವ್ಯನಾಮ – ಶ್ರೀರಂಗ
  • ವಿಜ್ಞಾನವನ್ನು ಜನಪ್ರಿಯಗೊಳಿಸುವ ಕೆಲಸಕ್ಕಾಗಿ ಮೊಟ್ಟ ಮೊದಲ ರಾಷ್ಟ್ರೀಯ ಪುರಸ್ಕಾರವನ್ನು ಪಡೆದ ಸಂಸ್ಥೆ ಯಾವುದು – ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್
  • ಕೆ.ವಿ.ಪುಟ್ಟಪ್ಪ  ಸಾಹಿತಿಗಳ ಕಾವ್ಯನಾಮ – ಕುವೆಂಪು
  • ಕಮಲಾದೇವಿ ಚಟ್ಟೋಪಾದ್ಯಾಯ ಪ್ರಶಸ್ತಿ ಪಡೆದ ಪ್ರಥಮ ಕನ್ನಡಿಗ ಯಾರು – ಗಿರೀಶ್ ಕಾರ್ನಾಡ್
  • ನಂದಳಿಕೆ ಲಕ್ಷ್ಮೀನಾರಾಯಣ – ಮುದ್ದಣ
  • ದೇ.ಜವರೇಗೌಡ – ದೇಜಗೌ
  • ದಕ್ಷಿಣ ಭಾರತದ ಮೊದಲನೆಯ ಸಾಮಾಜಿಕ ಚಲನಚಿತ್ರ ಯಾವುದು – ಕನ್ನಡದ ಸಂಸಾರ ನೌಕೆ (೧೯೩೬)
  •  ಅಕ್ಕಿಹೆಬ್ಬಾಳು ರಾಮಣ್ಣ ಮಿತ್ರ ಸಾಹಿತಿಗಳ ಕಾವ್ಯನಾಮ – ಅ.ರಾ.ಮಿತ್ರ
  • ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ  ಹಿತಿಗಳ ಕಾವ್ಯನಾಮ – ಜಿ ಎಸ್ ಎಸ್ಸಾ 
  •  ದೇವನಹಳ್ಳಿ ವೆಂಕಟರಮಣಯ್ಯ ಗುಂಡಡಪ್ಪ – ಡಿವಿಜಿ
  • ಎಂ.ಆರ್.ಶ್ರೀನಿವಾಸಮೂರ್ತಿ – ಎಂ.ಆರ್.ಶ್ರೀ
  • ಕನ್ನಡದ ಮೊದಲ ದಿನ ಪತ್ರಿಕೆ ಯಾವುದು – ಮಂಗಳೂರು ಸಮಾಚಾರ
  • ಸಂಪೂರ್ಣ ಸಾಕ್ಷರತೆ ಸಾಧಿಸಿದ ಕರ್ನಾಟಕದ ಮೊದಲ ಜಿಲ್ಲೆ ಯಾವುದು – ದಕ್ಷಿಣ ಕನ್ನಡ
  • ಕಿಕ್ಕೇರಿ ಸುಬ್ಬರಾವ್ ನರಸಿಂಹಸ್ವಾಮಿ  ಹಿತಿಗಳ ಕಾವ್ಯನಾಮ – ಕೆ.ಎಸ್.ಎನ್ಸಾ
  • ಗೋವಿಂದಾಚಾರ್ಯ ಭೀಮಾಚಾರ್ಯ ಜೋಷಿ  ಸಾಹಿತಿಗಳ ಕಾವ್ಯನಾಮ – ಜಡಭರತ 
  • ತಿರುಕಇದು ಯಾರ ಕಾವ್ಯನಾಮ – ಡಾ|| ಶ್ರೀ ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ
  • ವೆಂಕಟೇಶ ತಿರುಕೊ ಕುಲಕರ್ಣಿ – ಗಳಗನಾಥ
  • ಕುಂಬಾರ ವೀರಭದ್ರಪ್ಪ  ಸಾಹಿತಿಗಳ ಕಾವ್ಯನಾಮ – ಕುಂವೀ
  • ಭಾರತದ ಪ್ರಧಾನಿಯಾಗಿದ್ದ ಮೊದಲ ಕನ್ನಡಿಗ ಯಾರು – ಹೆಚ್.ಡಿ.ದೇವೆಗೌಡ
  • ಕನ್ನಡದ ಮೊದಲ ಕೃತಿ ಯಾವುದು – ಕವಿ ರಾಜ್ಯ ಮಾರ್ಗ (ಕ್ರಿ.ಶ. ೯ನೇ ಶತಮಾನದ ಕೃತಿ)
  • ತೀರ್ಥಪುರ ನಂಜುಂಡಯ್ಯ ಶ್ರೀಕಂಠಯ್ಯ – ತೀನಂಶ್ರೀ
  • ಕರ್ನಾಟಕದಲ್ಲಿ ಮೊದಲ ಮಹಿಳಾ ರಾಜ್ಯಪಾಲರು ಯಾರು – ವಿ.ಎಸ್.ರಮಾದೇವಿ
  • ಚನ್ನಮಲ್ಲಪ್ಪ ಸಿದ್ಧಲಿಂಗಪ್ಪ ಗಲಗಲಿ  ಸಾಹಿತಿಗಳ ಕಾವ್ಯನಾಮ – ಮಧುರಚೆನ್ನ
  • ಕರ್ನಾಟಕ ವಿಧಾನ ಸಭೆಯ ಮೊದಲ ಮಹಿಳಾ ಸ್ಪೀಕರ್ ಯಾರು – ಕೆ.ಎಸ್.ನಾಗರತ್ನಂ
  • ಕಯ್ಯಾರ ಕಿಞ್ಞಣ್ಣರೈ ಸಾಹಿತಿಗಳ ಕಾವ್ಯನಾಮ – ದುರ್ಗಾದಾಸ 
  • ೨೦೧೩ರ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರು – ಕೋ.ಚನ್ನಬಸಪ್ಪ (ಬೀಜಾಪುರ)
  • ಕನ್ನಡದ ಮೊದಲ ಕವಯತ್ರಿ ಯಾರು – ಅಕ್ಕಮಹದೇವಿ
  • ಚಂದ್ರಶೇಖರ ಪಾಟೀಲ  ಸಾಹಿತಿಗಳ ಕಾವ್ಯನಾಮ – ಚಂಪಾ
  •  ಕನ್ನಡದ ಮೊದಲ ಗದ್ಯ ಬರಹ ಯಾವುದು – ವಡ್ಡಾರಾಧನೆ
  • ಕರ್ನಾಟಕದ ಮೊದಲ ಬ್ಯಾಂಕ್ ಯಾವುದು – ಚಿತ್ರದುರ್ಗ ಬ್ಯಾಂಕ್ ಲಿಮಿಟೆಡ್ (೧೮೭೦)
  • ವಿನಾಯಕ ಕೃಷ್ಣ ಗೋಕಾಕ್ – ವಿನಾಯಕ
  •  ಕನ್ನಡದ ಮೊದಲ ವರ್ಣ ಚಿತ್ರ ಯಾವುದು – ಅಮರ ಶಿಲ್ಪಿ ಜಕಣಾಚಾರಿ
  • ಕಾವ್ಯಾನಂದ ಇದು ಯಾರ ಕಾವ್ಯ ನಾಮ – ಸಿದ್ದಯ್ಯ ಪುರಾಣಿಕ್
  • ಕಸ್ತೂರಿ ರಘುನಾಥಚಾರ ರಂಗಾಚಾರ ಸಾಹಿತಿಗಳ ಕಾವ್ಯನಾಮ – ರಘುಸುತ 
  • ಜಾನಕಿ ಶ್ರೀನಿವಾಸ ಮೂರ್ತಿ ಸಾಹಿತಿಗಳ ಕಾವ್ಯನಾಮ – ವೈದೇಹಿ 
  •  ಕರ್ನಾಟಕದಲ್ಲಿ ಉಪ್ಪಿನ ಸತ್ಯಾಗ್ರಹ ಎಲ್ಲಿ ನಡೆಯಿತು – ಅಂಕೋಲಾ (ಉತ್ತರ ಕನ್ನಡ ಜಿಲ್ಲೆ)
  • ಅಂಬಳ ರಾಮಕೃಷ್ಣಶಾಸ್ತ್ರಿ – ಶ್ರೀಪತಿ
  •  ಕಡಲ ತೀರದ ಕಾಳು ಮೆಣಸಿನ ರಾಣಿ ಎಂದು ಯಾರನ್ನು ಕರೆಯುತ್ತಾರೆ – ರಾಣಿ ಅಬ್ಬಕ್ಕ
  • ತಳುಕಿನ ರಾಮಾಸ್ವಾಮಿ ಸುಬ್ಬರಾವ್ ಸಾಹಿತಿಗಳ ಕಾವ್ಯನಾಮ – ತ.ರಾ.ಸು. 
  •  ಕನ್ನಡದ ಮೊದಲ ಐತಿಹಾಸಿಕ ಚಲನಚಿತ್ರ ಯಾವುದು – ರಣಧೀರ ಕಂಠೀರವ
  •  ದಕ್ಷಿಣ ಏಷ್ಯಾದ ಮೊದಲ ಪಾಲಿಟೆಕ್ನಿಕ್ ಯಾವುದು – ಬೆಂಗಳೂರಿನ ಶ್ರೀ ಜಯ ಚಾಮರಾಜೇಂದ್ರ ಪಾಲಿಟೆಕ್ನಿಕ್ ಇನ್‌ಸ್ಟಿಟ್ಯೂಟ್ 
  • ಕುಳಕುಂದ ಶಿವರಾಯ  ಸಾಹಿತಿಗಳ ಕಾವ್ಯನಾಮ – ನಿರಂಜನ
  •  ಜ್ಞಾನಪೀಠ ಪ್ರಶಸ್ತಿ ಪಡೆದ ಮೊದಲ ಕನ್ನಡಿಗ ಯಾರು – ಡಾ|| ಕುವೆಂಪು
  • ತಿರುಮಲೆ ರಾಜಮ್ಮ  ಸಾಹಿತಿಗಳ ಕಾವ್ಯನಾಮ – ಭಾರತಿ
  •  ಕನ್ನಡದ ಪ್ರಥಮ ಮಹಮದೀಯ ಕವಿ ಯಾರು – ಸಂತ ಶಿಶುನಾಳ ಷರೀಪರು
  • ದ.ರಾ.ಬೇಂದ್ರೆ – ಅಂಬಿಕಾತನಯದತ್ತ
  •  ಕನ್ನಡ ಸಾಹಿತ್ಯ ಸಮ್ಮೇಳನವೊಂದರ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೊದಲ ಕನ್ನಡತಿ ಯಾರು –  ಜಯದೇವಿತಾಯಿ ಲಿಗಾಡೆ (೧೯೭೪ ಮಂಡ್ಯ)
  •  ಬೆಟಗೇರಿ ಕೃಷ್ಣಶರ್ಮ ಸಾಹಿತಿಗಳ ಕಾವ್ಯನಾಮ – ಆನಂದಕಂದ
  • ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸಾಹಿತಿಗಳ ಕಾವ್ಯನಾಮ – ಪೂಚಂತೇ 
  • ಬೆಳ್ಳೂರು ಮೈಲಾರಯ್ಯ ಶ್ರೀಕಂಠಯ್ಯ ಸಾಹಿತಿಗಳ ಕಾವ್ಯನಾಮ – ಬಿಎಂಶ್ರೀ

2,420 total views, 1 views today

Leave a Reply

Your email address will not be published. Required fields are marked *

This site is protected by wp-copyrightpro.com