IBPS ವಿವಿಧ ಬ್ಯಾಂಕ್ ಗಳಲ್ಲಿ ಖಾಲಿ ಇರುವ 4012 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ

 

IBPS ವಿವಿಧ ಬ್ಯಾಂಕ್ ಗಳಲ್ಲಿ ಖಾಲಿ ಇರುವ 4012 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ವಿವಿಧ ಬ್ಯಾಂಕ್ ಗಳಲ್ಲಿ ಖಾಲಿ ಇರುವ 4012 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ ಅರ್ಹ ಪ್ರತಿಭಾವಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, ಈ ಹುದ್ದೆಗೆ ಸಂಬಂದಿಸಿದ ಸಂಪೂರ್ಣ ಮಾಹಿತಿಯನ್ನು ನಮ್ಮ ವೆಬ್ಸೈಟ್ ನಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಕೆಳಕಂಡ ಮಾಹಿತಿಯನ್ನು ಗಮನವಿಟ್ಟು ಓದಿಕೊಂಡು ಅರ್ಜಿ ಸಲ್ಲಿಸಬಹುದು.

ಸಾಮಾನ್ಯ ಜ್ಞಾನ ಕನ್ನಡ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಮುಖ ಪ್ರಶ್ನೆ ಮತ್ತು ಉತ್ತರಗಳು

IBPS ವಿವಿಧ ಬ್ಯಾಂಕ್ ಗಳಲ್ಲಿ ಖಾಲಿ ಇರುವ 4012 ಹುದ್ದೆಗಳ  ವಿವರ:-

ಒಟ್ಟು ಹುದ್ದೆಗಳ ಸಂಖ್ಯೆ                          :       4012

ಸಂಸ್ಥೆ                                                :      ಬ್ಯಾಂಕ್ ನೇಮಕಾತಿ

ಹುದ್ದೆಯ ಹೆಸರು                                  :      ವಿವಿಧ  ಹುದ್ದೆಗಳು

ಹುದ್ದೆಯನ್ನು ನಿರ್ವಹಿಸುವ ಸ್ಥಳ               :        ಭಾರತ್ದಾದ್ಯಂತ

ವಿದ್ಯಾರ್ಹವತೆ                                    :        ಯಾವುದೇ ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದದಿಂದ ಪದವಿ ಪಡೆದಿರಬೇಕು,

ಕೇಂದ್ರ ಸರ್ಕಾರದಿಂದ  ಮಾನ್ಯತೆ ಪಡೆದ ಯಾವುದೇ ತತ್ಸಮಾನ

ಕೋರ್ಸುಗಳನ್ನು ಪೂರ್ಣ ಗೊಳಿಸಿದವರು ಅರ್ಜಿಸಲ್ಲಿಸ ಬಹುದು.

ವಯೋಮಿತಿ                                      :        ಆಗಸ್ಟ್ ೧-೨೦೧೮ ಕ್ಕೆ ಅನ್ವಯವಾಗುವಂತೆ ೨೦ ರಿಂದ ೩೦ ವರ್ಷದ ನಿಗದಿ.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ೫ ವರ್ಷ,

ಅರ್ಜಿ ಶುಲ್ಕ                                        :  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ / ಅಂಗವಿಕಲ ಅಭ್ಯರ್ಥಿಗಳಿಗೆ ರೂ 100 . 

                                                          ಉಳಿದ ವರ್ಗದ ಅಭ್ಯರ್ಥಿಗಳಿಗೆ ರೂ 600.

ಹಾಗೂ ಇತರೆ ಹಿಂದುಳಿದ ಅಭ್ಯರ್ಥಿಗಳಿಗೆ ೩ ವರ್ಷ ವಯಯೋಮಿತಿ ಸಡಿಲಿಕೆ ಇದೆ.

ಆಯ್ಕೆಯ ವಿಧಾನ                                :   ಆನ್ಲೈನ್ ಮತ್ತು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

 

ಕೇಂದ್ರೀಯ ವಿದ್ಯಾಲಯದಲ್ಲಿ ಹುದ್ದೆಗಳ ನೇಮಕಾತಿ 2018 ಅಧಿಸೂಚನೆ

ಪ್ರಮುಖ ದಿನಾಂಕ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ                :     09-04-2018

ಆನ್ಲೈನ್  ಪರೀಕ್ಷೆ ದಿನಾಂಕ                            :     13-09-2018  , 14-09-2018 , 20-09-2018, And 21-09-2018

2018-19 Prize Money For First Attempt First Class SC/ST Students

Fun India  Android App  Click Here 

Apply Now 

Notification  Click Here 

Online Application Click Here 

Quick English Summery:-

The institute of Banking Personnel Selection (IBPS) recruitment 2018-19 . recently announced a recruitment notice to hire interested candidates can send their online application form before 09-04-2018 for institute of Banking Personnel Selection (IBPS) recruitment 2018-19. We will inform you about the various government postings in the future. We hope you enjoy it, Let your cooperation be like us.

862 total views, 1 views today

One thought on “IBPS ವಿವಿಧ ಬ್ಯಾಂಕ್ ಗಳಲ್ಲಿ ಖಾಲಿ ಇರುವ 4012 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ

  • August 24, 2018 at 12:01 pm
    Permalink

    For ex service men any opportunity

    Reply

Leave a Reply

Your email address will not be published. Required fields are marked *

This site is protected by wp-copyrightpro.com