Indian Bank Recruitment Apply Online For Specialist Officers 2018

Indian Bank Recruitment Apply Online For Specialist Officers 2018

ಇಂಡಿಯನ್ ಬ್ಯಾಂಕ್ ನೇಮಕಾತಿ,

(INDIAN BANK RECRUITMENT)

ಒಟ್ಟು ಹುದ್ದೆಗಳು

64

ಹುದ್ದೆಯ ಹೆಸರು

ಸೆಕ್ಯುರಿಟಿ ಗಾರ್ಡ್

ಕಮ್ ಪ್ಯೂನ್

ವಿದ್ಯಾರ್ಹತೆ : 

10ನೇ ತರಗತಿ ಪರೀಕ್ಷೆಯಲ್ಲಿ ಪಾಸಾಗಿರಬೇಕು ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಪಾಸ್. ಮಾಜಿ ಯೋಧರು ಭಾರತೀಯ ಆರ್ಮಿ/ನೇವಿ/ ಏರ್ ಪೋರ್ಸ್ ಸಿಬ್ಬಂದಿಗೆ ಆದ್ಯತೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಸಂಬಂಧಿಸಿದ ಅರ್ಜಿಯನ್ನು ಇಂಡಿಯನ್ ಬ್ಯಾಂಕ್ ವೆಬ್ ಸೈಟಿನಿಂದ ಡೌನ್ ಲೋಡ್ ಮಾಡಿಕೊಂಡು, ಅಗತ್ಯ ದಾಖಲೆಗಳೊಂದಿಗೆ ರಿಜಿಸ್ಟ್ರಡ್/ಸ್ಪೀಡ್ ಪೋಸ್ಟ್ ಮೂಲಕ ಪ್ರಧಾನ ವ್ಯವಸ್ಥಾಪಕರು, ಎಚ್ಆರ್ ಎಂ ವಿಭಾಗಕ್ಕೆ ಕಳಿಸತಕ್ಕದ್ದು.

ವಯೋಮಿತಿ

ವಯೋಮಿತಿ ಗರಿಷ್ಟ ವಯೋಮಿತಿ: ಸಾಮಾನ್ಯ ವರ್ಗ :26ವರ್ಷ ಪ್ರವರ್ಗ-2 ಎ, 2 ಬಿ, 3 ಎ, 3 ಬಿ: 26+3ವರ್ಷ ಪ.ಜಾ/ಪ.ಪಂ/ ಪ್ರವರ್ಗ-1: 26+5 ವರ್ಷ. ಮಾಜಿ ಯೋಧರಿಗೆ 45 ವರ್ಷದವರೆಗೂ ಸಡಿಲಿಕೆ ಇರಲಿದೆ.

ಆಯ್ಕೆ ವಿಧಾನ

ಅಭ್ಯರ್ಥಿಗಳನ್ನು ದೈಹಿಕ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.

ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು

ಪಾನ್ ಕಾರ್ಡ್ ಪ್ರತಿ
ಎಸ್ ಎಸ್ ಎಲ್ ಸಿ ಅಂಕಪಟ್ಟಿ (ಜನ್ಮ ದಿನಾಂಕಕ್ಕಾಗಿ)
ಶೈಕ್ಷಣಿಕ ದಾಖಲೆಗಳು
ಜಾತಿ ಪ್ರಮಾಣ ಪತ್ರ (ಎಸ್.ಸಿ/ಎಸ್.ಟಿ/ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ)

ಅರ್ಜಿ ಸಲ್ಲಿಸಲುಕೊನೆಯ ದಿನ        ಡಿಸೆಂಬರ್ – 30-2017
ಅರ್ಜಿ ಸಲ್ಲಿಸಬೇಕಾದ ವಿಳಾಸ (ಬೆಂಗಳೂರು ಕೇಂದ್ರ)

INDIAN BANK,

ZONAL OFFICE BANGALORE,

4TH FLOOR,

EAST WING, 26/27,

RAHEJA TOWERS,

M G ROAD, BANGALORE 560001

ಹೆಚ್ಚಿನ ಮಾಹಿತಿಗಾಗಿ     ವಿಳಾಸಕ್ಕೆ ಭೇಟಿ ನೀಡಿ

 873 total views,  1 views today

Leave a Reply

Your email address will not be published. Required fields are marked *

This site is protected by wp-copyrightpro.com