ಮೌರ್ಯ ಸಮ್ರಾಜ್ಯದ ಪ್ರಮುಖ ಪ್ರಶ್ನೋತ್ತರಗಳು । ಭಾರತ ಇತಿಹಾಸ

ಮೌರ್ಯ ಸಮ್ರಾಜ್ಯದ ಪ್ರಮುಖ ಪ್ರಶ್ನೋತ್ತರಗಳು । ಭಾರತ ಇತಿಹಾಸ

 

 • ಚಂದ್ರಗುಪ್ತನು ತನ್ನ ಅಂತ್ಯಕಾಲದಲ್ಲಿ ನೆಲೆಸಿದ್ದ ದಕ್ಷಿಣ ಭಾರತದ ಸ್ಥಳ :- ಶ್ರವಣಬೆಳಗೊಳ
 • ಸೇಲುಕಸ್ನು ಚಂದ್ರಗುಪ್ತ ನ ಆಸ್ತನಕ್ಕೆ ಕಳುಹಿಸಿದ ರಾಯಭಾರಿ :- ಮೆಗಸ್ತನಿಸ್
 • ಚಂದ್ರಗುಪ್ತ ಮೌರ್ಯನಿಗೆ ರಾಜ್ಯ ಸ್ಥಾಪನೆಗೆ ಪ್ರೇರೇಪಿಸಿದವರು :- ಕೌಟಿಲ್ಯ
 • ಅಶೋಕನು ಮಾಡಿದ ಮೊದಲ & ಕೊನೆಯ ಯುದ್ಧ :- ಕಳಿಂಗ ಯುದ್ಧ
 • ಶ್ರೀಲಂಕಾಗೆ ಬೌಧ ಧರ್ಮಪ್ರಚಾರಕ್ಕಾಗಿ ತೆರಳಿದ ಅಶೋಕನ ಮಕ್ಕಳು :- ಮಹೇಂದ್ರ & ಸಂಗಮಿತ್ತ್ರ
 • ಮೌರ್ಯರ ನ್ಯಾಯ  ಆಡಳಿತಾಧಿಕಾರಿ :- ಧರ್ಮ ಮಹಮತ್ರರು
 • ಮುದ್ರರಾಕ್ಷಸ ವನ್ನು ಬರೆದವರು :- ವಿಷಕದತ್ತ
 • ವಿಶ್ವದ ಗಣ್ಯ ಚಕ್ರವರ್ತಿಗಳಲ್ಲಿ ಅಶೋಕ ಒಬ್ಬ ಎಂದಿರುವರು :- ಎಚ್.ಜಿ.ವೇಲ್ಸ್
 • ಚಂದ್ರಗುಪ್ತ ಮೌರ್ಯ ನಧರ್ಮಗುರು  :- ಭದ್ರಬಾಹು 

ಇತಿಹಾಸದ ಸಾಮಾನ್ಯ ಜ್ಞಾನ  (General Knowledge of History)

 • ಚಂದ್ರಗುಪ್ತನಿಂದ ಸೋತ ಸೇಲುಕಾಸ್ ನೀಡಿದ ಪ್ರಾಂತಗಳು :- ಹೇರತ್, ಕಾಬುಲ್ , ಕಂದಹಾರ್
 • ಕೌಟಿಲ್ಯನು ಬರೆದ ಗ್ರಂಧ :- ಅರ್ಥಶಾಸ್ತ್ರ
 • ಮೌರ್ಯರಗ್ರಾಮ  ಆಡಳಿತಾಧಿಕಾರಿ :- ಗೋಪ & ಗ್ರಾಮಿಕ  
 • ಹರ್ಯಂಕ ಮನೆತನದ ಪ್ರಸಿದ್ಧ ದೊರೆಗಳು :-  ಬಿಮ್ಬಸರ, ಅಜಾತಶತ್ರು
 • ಬುದ್ಧನ ಸಮಕಾಲಿನ ದೊರೆಗಳು :- ಬಿಮ್ಬಸರ, ಅಜಾತ ಶತ್ರು
 • ಮಗಧ ಪ್ರಾಂತದಲ್ಲಿದ್ದ ಒಟ್ಟು ಗಣರಾಜ್ಯಗಳು :- 16
 • ಮ್ಘದದಲ್ಲಿ ಹರ್ಯಂಕ ವಂಶ ನಂತರ ಅಧಿಕಾರಕ್ಕೆ ಬಂದ ರಾಜವಂಶ :- ನಂದವಂಶ
 • ನಂದವಂಶದ ಸ್ಥಾಪಕ :-  ಮಹಾಪದ್ಮನಂದ
 • ನಂದ ರಾಜರ ರಾಜಧಾನಿ :-  ಪಾಟಲಿಪುತ್ರ
 • ನಂದ ವಂಶ ಕೊನೆಯ ದೊರೆ : – ಧನನಂದ
 • ನಂದರ ನಂತರ ಅಧಿಕಾರಕ್ಕೆ ಬಂದವರು :- ಮೌರ್ಯರು
 • ಮೌರ್ಯ ವಂಶದ ಸ್ಥಾಪಕ :- ಚಂದ್ರಗುಪ್ತ ಮೌರ್ಯ
 • ಚಂದ್ರಗುಪ್ತ ಮೌರ್ಯನ ತಾಯಿ :- ಮುರದೇವಿ
 • ಮೌರ್ಯರ ರಾಜಧಾನಿ :- ಪಾಟಲಿಪುತ್ರ
 • ಅಶೋಕನಿಂದ ಪ್ರಾರಂಭಿಸಿದ ಅಧಿಕಾರಿ ವರ್ಗ :- ಧರ್ಮ ಮಾತ್ರರು
 • ಭಾರತದ ಮೆಕೆವಲ್ಲಿ ಎನಿಸಿದವರು :- ಕೌಟಿಲ್ಯ
 • ಮೌರ್ಯರ ಕಾಲದ ನಾಲ್ಕು ಪ್ರಾಂತ್ಯ ಗಳು :-
  • ತಕ್ಚಶಿಲೆ
  • ಉಜ್ಜೈನಿ
  • ಆವಂತಿ
  • ದಕ್ಷಿನಪಥ (ಸುವರ್ಣಗಿರಿ)
 • ಚಂದ್ರಗುಪ್ತ ಮೌರ್ಯನ ರಾಜಗುರು :- ಕೌಟಿಲ್ಯ
 • ಕೌಟಿಲ್ಯನ ಇತರ ಹೆಸರುಗಳು :- ವಿಷ್ಣುಗುಪ್ತ, ಚಾಣಿಕ್ಯ
 • ಅರ್ಥಶಾಸ್ತ್ರ ಹೊಂದಿರುವ ವಿಷಯ ವಸ್ತು :- ರಾಜಕೀಯ
 • ಮೌರ್ಯರಕಂದಾಯ  ಆಡಳಿತಾಧಿಕಾರಿ :- ರುಜ್ಜುಕ
 • ಮೆಗಸ್ತನಿಸ್ ಬರೆದಿರುವ ಕೃತಿ :- ಇಂಡಿಕಾ (ಗ್ರೀಕ್ ಭಾಷೆ)
 • ಮೌರ್ಯರ ಸಾರ್ವಜನಿಕ ಹಿತ  ಆಡಳಿತಾಧಿಕಾರಿ – ವಜ್ರಭುಮಿಕ 
 • ಚಂದ್ರಗುಪ್ತನ ಸಾಹಸ ಮತ್ತು ಚಾಣಕ್ಯನ ಚತುರೋಪಾಯಗಳನ್ನು ನಾಟಕೀಯವಾಗಿ ಚಿತ್ರಿಸುವ ಪುಸ್ತಕ :- ಮುದ್ರರಾಕ್ಷಸ
 • ಚಂದ್ರಗುಪ್ತ ಮೌರ್ಯ ನ ಪ್ರಧಾನಮಂತ್ರಿ :- ಕೌಟಿಲ್ಯ
 • ಸೌರಾಸ್ತ್ರದಲ್ಲಿ “ಸುದರ್ಶನ” ಜಲಾಶಯನಿರ್ಮಿಸಿದವರು :- ಪುಸ್ಯಗುಪ್ತ
 • ಚಂದ್ರಗುಪ್ತ ಮೌರ್ಯನ ಉತ್ತರಿಧಕಾರಿ :- ಬಿಂದುಸಾರ
 • ಬಿಂದುಸಾರನ ಮಗ :- ಅಶೋಕ
 • “ಪ್ರೀತಿಯ ಮೂಲಕ ವಿಜಯ ಸಾದಿಸಿದ ನವಯುಗದ ಪ್ರವರ್ತಕ ಅಶೋಕ ” ಎಂದಿರುವರು :- ಎಚ್.ಜಿ.ವೇಲ್ಸ್
 • ಅಶೋಕನು ಅಧಿಕಾರಕ್ಕೆ ಬಂದಿದು :- ಕಿ.ಪು.೨೭೩
 • ಅಶೋಕನ ಶಾಸನಗಳು ರಚಿತವಾಗಿರುವ ಲಿಪಿ :- ಬ್ರಾಹ್ಮಿ ಲಿಪಿ
 • ವಾಯುವ್ಯಭಾರತದ ಅಶೋಕನ ಶಾಸನಗಳ ಲಿಪಿ :- ಖರೋಷ್ಟಿ
 • ಅಶೋಕನಿಂದ ಶಿವ್ಕರಿಸಲ್ಪಟ್ಟ ಧರ್ಮ :- ಬೌದ್ಧ ಧರ್ಮ
 • ಅಶೋಕನ ಸ್ತುಪಗಳು ಇರುವ ಸ್ಥಳಗಳು :- ಸಾರನಾಥ, ಸಾಂಚಿ
 • ಭಾರತದ ರಾಷ್ಟೀಯ ಲಾಂಚನ ಪಡೆದಿರುವುದು :- ಸಾರನಾಥ ಸ್ತುಪದಿಂದ
 • ಅಶೋಕನು ಮೂರನೆ ಬೌದ್ಧ ಸಮ್ಮೇಳನ ಏರ್ಪಡಿಸಿದ್ದು :- ಪಾಟಲಿಪುತ್ರ ಕಿ.ಪು.೨೪೦
 • ಮೌರ್ಯರ ನಗರ ಆಡಳಿತಾಧಿಕಾರಿ :- ನಗರ ವ್ಯವಹಾರಿಕ
 • ಭೂ ಕಂದಾಯ ಭೂಮಿಯ ಉತ್ಪನ್ನದ :- ೧/೬ ರಸ್ತಿತ್ತು

FDA, SDA, KSP, KEA, KSRTC, BMTC, VILLAGE ACCOUNTANT , RAILWAYS , BANKING,

POST OFFICE,

 ಮುಂತಾದ ಸ್ಪರ್ಧಾತ್ಮಕ ಪರೀಕ್ಷೆ ಗಳ ಪ್ರಮುಖ ಪ್ರಶ್ನೋತ್ತರಗಳು.

2,752 total views, 2 views today

Leave a Reply

Your email address will not be published. Required fields are marked *

This site is protected by wp-copyrightpro.com