GK Questions for Useful for All Competitive Exams GK

GK Questions for Useful for All Competitive Exams GK

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದಂತ ಪ್ರಶ್ನೋತ್ತರಗಳು -GK

1 ಗಾಂಧಿ’ ಚಲನಚಿತ್ರದಲ್ಲಿ ಗಾಂಧಿ ಪಾತ್ರ ನಿರ್ವಹಿಸಿದವರು ಯಾರು? ಬೆನ್ ಕಿಂಗ್ಸಲಿ.
2 ನಿರ್ಮಲ ಹೃದಯ’ ಸಂಸ್ಥೆ ಯಾವ ನಗರದಲ್ಲಿದೆ? ಕಲ್ಕತ್ತ.
3 ವಯಸ್ಕ ವ್ಯಕ್ತಿಯ ಮೆದುಳಿನ ತೂಕವೆಷ್ಟು? 1400-1600 ಗ್ರಾಂ,ಗಳು
4 ಸಾರ್ವತ್ರಿಕ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತ ಯಂತ್ರ(EVM) ಬಳಸಿದ ಮೊದಲ ಭಾರತದ ರಾಜ್ಯ ಯಾವುದು?
ಕೇರಳ.
5 ಭಾರತಕ್ಕಾಗಿ ಮಾಡಿ” (MAKE FOR INDIA)ಎಂಬ ಘೋಷಣೆಯನ್ನು ಸೃಷ್ಟಿಸಿದವರು ಯಾರು? ರಘುರಾಮ್ ರಾಜನ್.
6 ಫೈಯರ ಟೆಂಪಲ್(FIRE TEMPLE) ಇದು ಧರ್ಮಕ್ಕೆ ಸಂಬಂಧಿಸಿದೆ?
ಪಾರ್ಸಿ.
7 ಓಲಂಪಿಕ್ಸ್ ಕ್ರೀಡಾಕೂಟಗಳಲ್ಲಿ ವೈಯಕ್ತಿಕ ವಿಭಾಗದಲ್ಲಿ ಪದಕ ವಿಜಯಿಸಿದ ಮೊದಲ ಭಾರತೀಯ ಯಾರು? ಕೆ.ಡಿ.ಜಾಧವ.
8 ಕರಗುವ ಕ್ಯಾಲ್ಸಿಯಂ ಮತ್ತು ಮೆಗ್ನೀಶಿಯಂ ಲವಣಗಳನ್ನು ಹೊಂದಿರುವ ನೀರನ್ನು ಹೀಗೆನ್ನುತ್ತಾರೆ____ ಗಡಸು ನೀರು
9 ನವರತ್ನಗಳು ಯಾರ ಆಸ್ಥಾನದಲ್ಲಿದ್ದರು?
ಚಂದ್ರಗುಪ್ತ.
10 2012ರ ವರ್ಷವನ್ನು ಅಂತರರಾಷ್ಟ್ರೀಯ ___ ವರ್ಷವಾಗಿ ಆಚರಿಸಲಾಗುತ್ತಿದೆ ಅಂತರರಾಷ್ಟ್ರೀಯ ಸಹಕಾರ ವರ್ಷ
11 ಬೂಕರ್ ಪ್ರಶಸ್ತಿ’ ಪಡೆದ ಮೊದಲ ಭಾರತೀಯ ವ್ಯಕ್ತಿ ಯಾರು? ಅರುಂಧತಿ ರಾಯ್
12 ‘ಭಾರತ ರತ್ನ’ ಸೇರಿದಂತೆ ಇತರ ಎಲ್ಲ ನಾಗರಿಕ ಪ್ರಶಸ್ತಿಗಳನ್ನು ರದ್ದುಪಡಿಸಿದ ಪ್ರಧಾನಿ ಯಾರು? ಮೊರಾರ್ಜಿ ದೇಸಾಯಿ.
13 ಚಳಿಗಾಲದ ಓಲಂಪಿಕ್ಸ್ ಕ್ರೀಡೆಗಳು ಆರಂಭವಾದ ವರ್ಷ ಯಾವುದು? 1924
14 ರಾಷ್ಟ್ರಸಂಘದಿಂದ ಹೊರಬಂದ ಮೊದಲ ದೇಶ ಯಾವುದು? ಜಪಾನ್.
15 ರಿಂಗ್ ಸ್ಪಾಟ್ ವೈರಸ್ (RSV) ರೋಗ ಯಾವ ಹಣ್ಣಿಗೆ ಬರುತ್ತದೆ?
ಪಪ್ಪಾಯಿ.
16 ರಕ್ತದ ‘ಸಾರ್ವತ್ರಿಕ ದಾನಿ’ ಗುಂಪು ಯಾವುದು? O ಗುಂಪು.
17 ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಎಷ್ಟು ಕ್ಷೇತ್ರಗಳಲ್ಲಿ ನೀಡುವರು? 6
18 ಗ್ರಾಮೀಣಾಭಿವೃದ್ದಿ 15 ಅಂಶಗಳನ್ನು ಮೊಟ್ಟ ಮೊದಲಿಗೆ ಜಾರಿಗೊಳಿಸಿದ ‘ಯಲವಗಿ ಗ್ರಾಮ ಪಂಚಾಯಿತಿ’ ಯಾವ ಜಿಲ್ಲೆಯಲ್ಲಿದೆ? ಹಾವೇರಿ.
19 2011 ರ ಜನಗಣತಿಯಂತೆ ಅತಿ ಕಡಿಮೆ ಲಿಂಗಾನುಪಾತ ಹೊಂದಿರುವ ರಾಜ್ಯ ಯಾವುದು? ಹರಿಯಾಣಾ.
20 ಭಾರತ ಸಂಸತ್ತು ಸಂವಿಧಾನವನ್ನು ಯಾವ ದಿನದಂದು ಅಂಗಿಕರಿಸಿತು? 26 ನವೆಂಬರ್ 1949.
21 2012ರ ವರ್ಷವನ್ನು ಅಂತರರಾಷ್ಟ್ರೀಯ ______ವರ್ಷವಾಗಿ ಆಚರಿಸಲಾಗುತ್ತಿದೆ. ಅಂತರರಾಷ್ಟ್ರೀಯ ಸಹಕಾರ ವರ್ಷ.
22 ___ ಕೆಂಪುರಕ್ತ ಕಣಗಳ ಸ್ಮಶಾನವಾಗಿದೆ. ಪಿತ್ತಜನಕಾಂಗ.
23 ಹೃದಯದ ಕೋಣೆಗಳಿಂದ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಸಾಗಾಣಿಕೆ ಮಾಡುವ ರಕ್ತನಾಳ ಯಾವುದು? ಅಪಧಮನಿ.
24 ಸುಪ್ರೀಂಕೋರ್ಟ್ ಯಾರ ನೇತೃತ್ವದಲ್ಲಿ ಕಾವೇರಿ ನದಿ ನೀರು ನ್ಯಾಯಾಧೀಕರಣ ರಚಿಸಿದೆ? ಬಿ.ಎಸ್. ಚೌವ್ಹಾಣ.
25 ಪ್ರಖ್ಯಾತ ದೇಶಭಕ್ತಿ ಗೀತೆಯಾದ ‘ಏ ಮೇರೆ ವತನ್ ಕೀ ಲೋಗೊ’ ಅನ್ನು ಬರೆದವರು ಯಾರು
ಕವಿ ಪ್ರದೀಪ್.
26 ಸಂವಿಧಾನದ ಯಾವ ವಿಧಿಯ ಅನ್ವಯ ಹೈಕೋರ್ಟಿನ ಮುಖ್ಯನ್ಯಾಯಧೀಶರನ್ನು ರಾಷ್ಟ್ರಪತಿಗಳು ನೇಮಕ ಮಾಡುತ್ತಾರೆ? 217
27 ಪುರಂದರದಾಸರನ್ನು ಕರ್ನಾಟಕದ ಸಂಗೀತ ಪಿತಾಮಹ ಎಂದು ಕರೆದವರು ಯಾರು? ತ್ಯಾಗರಾಜ.
28 ಭಾರತದಲ್ಲಿ ಇಲ್ಲಿಯವರಗೆ ಎಷ್ಟು ಜನಗಣತಿಗಳನ್ನು ಹಮ್ಮಿಕ್ಕೊಳ್ಳಲಾಗಿದೆ? 15

1,750 total views, 1 views today

Leave a Reply

Your email address will not be published. Required fields are marked *

This site is protected by wp-copyrightpro.com