General Knowledge Of Ancient History Competitive Exams Questions And Answers

 

General  Knowledge Of Ancient History Competitive Exams Questions And  Answers

ಸಿಂಧು ನಾಗರಿಕತೆ : B C 3000 ರಿಂದ B C 1500

KPSC, FDA, SDA, KSP, KEA, ALL COMPETITIVE EXAMS QUESTIONS AND ANSWERS, 

:-  ಸಿಂಧು ನಾಗರಿಕತೆ ಯುಗವನ್ನು ಕಂಚಿನ ಯುಗವೆನ್ನುವರು.

:-  ಈ ಸಂಸ್ಕೃತಿ ಯನ್ನು ಹರಪ್ಪ ಸಂಸ್ಕೃತಿ ಎನ್ನುವರು.

:-  ಮೊದಲು ಉತ್ಕನನಗೊಂಡ ನಗರ ಹರಪ್ಪ -1921-ದಯರಾಮ್ ಸಾಹ್ನಿ.

:-  ಇದು ರಾವಿ ನದಿಯ ದಡದಮೇಲಿದೆ.(ಪಾಕಿಸ್ತಾನ್)

:-  ಇಲ್ಲಿ ದೊಡ್ಡ ದೊಡ್ಡ ು ಉಗ್ರಾಣಗಳು ಇದ್ದಂತಹ ಕುರುಹುಗಳಿಗವೆ.

:-  ಸಿಂಧು ನಾಗರಿಕತೆಯ  ಉಚ್ರಾಯ ಸ್ಥಿತಿ-ಕ್ರಿ ಪೂ 2500-1750

 

ಮೆಹಂಜೋದಾರೊ

:-ಇದು ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಲಾರ್ಕನ  ಜಿಲ್ಲೆಯಲ್ಲಿದೆ.

:- ಇದನ್ನು ಮಡಿದವರ ದಿಬ್ಬ ಎನ್ನುತಿದ್ದರು.

:- 1922 ರಲ್ಲಿ R D ಬ್ಯಾನರ್ಜಿ ಸಂಶೋದಿಸಿದರು.

:- ಇದು ಸಿಂಧು ನದಿಯ ದಡದ ಮೇಲಿದೆ.

:- ಸಿವಿಲ್ ಇಂಜಿನಿಯರಿಂಗ್ನಲ್ಲಿ ನಿಷ್ಣತರು

:- ಬೃಹತ್ತಾದ ಈಜುಕೋಳ ದೋರೆತಿದೆ.

:- ಸುಟ್ಟ ಇಟ್ಟಿಗೆ, ಒಳಚರಂಡಿ,ಬೀದಿ ದೀಪದ ವ್ಯವಸ್ಥೆ ಹಾಗು ಸಾಲು ಸಾಲು ಮನೆಗಳು ದೋರೆತಿವೆ.

 

ಚಾನ್ಹುದಾರೊ :-

:- ಪಾಕಿಸ್ತಾನದ ಸಿಂದ್ ಪ್ರಾಂತ್ಯದಲ್ಲಿದೆ.

:- ಇದನ್ನು 1931 ರಲ್ಲಿ  N G  ಮಜುಂದಾರ್ ಸಂಶೋದಿಸಿದರು.

ಲೋಥಾಲ್ :-

:-ಗುಜರಾತ್ ಪ್ರಾಂತ್ಯದಲ್ಲಿದೆ.

:- ಇದು ಒಂದು ಪ್ರಮುಖ ರೇವು  ಪಟ್ಟಣವಾಗಿತ್ತು.

:-R S R ರಾವ್ ಕಂಡು ಹಿಡಿದರು-1960

:- ಇಲ್ಲಿ ಭತ್ತದ ಹೋಟ್ಟು ದೋರೆತಿದೆ.

 

ಕಾಲಿಬಂಗನ್ :-

:-ರಾಜಸ್ತಾನದ ಗಂಗ ನಗರ ಜಿಲ್ಲೆಯಲ್ಲಿದೆ

:- ಪ್ರೋ ಬಿ ಬಿ ಲಾಲ್ ಹಾಗೂ ಪ್ರೋ ಬಿ ಕೆ ಥಾಪರ್ ಸಂಶೋದಿಸಿದರು.

:-ಇಲ್ಲಿ ಯಜ್ನ ಕುಂಡಗಳ ಕುರುಹು ಇದೆ.

:- ಗಾಗರ್ ನದಿಯ ಮೇಲಿದೆ (ಸರಸ್ವತಿ)

:- 1960 ರಲ್ಲಿ ಸಂಶೋದಿಸಲಾಯಿತು.

 

1,277 total views, 1 views today

Leave a Reply

Your email address will not be published. Required fields are marked *

This site is protected by wp-copyrightpro.com