General Knowledge For All Competitive Exams KPSC, KSP, KEA

General Knowledge For All Competitive Exams KPSC, KSP, KEA

General Knowledge For All Competitive Exams KPSC, KSP, KEA, Very Important Questions And Answers For Competitive Exams

General Knowledge,

ಪ್ರಶ್ನೆಗಳುಉತ್ತರಗಳು
ಭಾರತದಲ್ಲಿ ಅತ್ಯಂತ ಹಿರಿಯ ಅಧಿಕಾರಿ ಅಂದರೆಸಂಪುಟ ಕಾರ್ಯದರ್ಶಿ
ಜಲ್ಲಿಕಟ್ಟು ಯಾವ ಹಬ್ಬದೊಂದಿಗೆ ಸಂಬಂಧ ಹೊಂದಿರುತ್ತದೆಪೊಂಗಲ್
ತಾಜ್ ಮಹಲ್ ನ ಮುಖ್ಯ ನಕ್ಷೆ ಗಾರ ಯಾರುಉಸ್ತಾದ್ ಅಹ್ಮದ್ ಲಾಹೋರಿ
ತೆಲಂಗಾಣ ರಾಜ್ಯ ಸರಕಾರವು ಯಾವ ಭಾಷೆಯನ್ನು ತನ್ನ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸಿದೆಉರ್ದು
ಸುಲ್ತಾನ್ ಪುರ್ ಪಕ್ಷಿಧಾಮ ಯಾವ ರಾಜ್ಯದಲ್ಲಿದೆಹರಿಯಾಣ
ನಟರಾಜನ ಕಂಚಿನ ವಿಗ್ರಹ ಯಾರು ಅಪೂರ್ವ ಕೊಡುಗೆಯಾಗಿದೆಚೋಳರು
ಸೌರಮಂಡಲದಲ್ಲಿ ಅತಿ ಕಡಿಮೆ ಸಾಂದ್ರತೆಯನ್ನು ಹೊಂದಿರುವ ಗ್ರಹ ಯಾವುದುಶನಿ
ರಕ್ತ ಹೆಪ್ಪುಗಟ್ಟು ವಲ್ಲಿ ಸಹಾಯ ಮಾಡುವ ವಿಟಮಿನ್ ಯಾವುದು ವಿಟಮಿನ್ ಕೆ
ಶಿಕ್ಷಣ ಸೇರ್ಪಡೆಯಾಗಿರುವ ಪಟ್ಟಿ ಯಾವುದುಸಮವರ್ತಿ ಪಟ್ಟಿ
ಸೌರಮಂಡಲದಲ್ಲಿ ಅತಿ ದೊಡ್ಡ ಕೆಂಪು ಮಚ್ಚೆ ಯಾವ ಗ್ರಹದ ಮೇಲಿದೆಗುರುಗ್ರಹ
ಭಾರತ ಸರ್ಕಾರದ ವೆಚ್ಚವನ್ನು ನಿಯಂತ್ರಿಸುವ ಮತ್ತು ತೆರಿಗೆ ವಿಧಿಸುವ ಅಧಿಕಾರ ಯಾರಿಗಿದೆಭಾರತದ ಸಂಸತ್
ಕಥಕ್ಕಳಿಯು ಯಾವ ರಾಜ್ಯದ ನೃತ್ಯವಾಗಿದೆಕೇರಳ
ಯಾವ ವರದಿಯನ್ನು ಆಧರಿಸಿ 1956 ರಲ್ಲಿ ಕರ್ನಾಟಕ ರೂಪಗೊಂಡಿತ್ತುಫಜಲ್ ಅಲಿ ಸಮಿತಿ
ಭಾರತದಲ್ಲಿ ರಾಷ್ಟ್ರೀಯ ವರಮಾನ ಅಂದಾಜುಗಳನ್ನು ತಯಾರಿಸುವವರುಹಣಕಾಸು ಸಚಿವಾಲಯ
"ಪೂರ್ವದತ್ತ ನೋಟ ನೀತಿಯನ್ನು" ಜಾರಿಗೆ ತಂದ ಪ್ರಧಾನ ಮಂತ್ರಿ ಯಾರು ಪಿ.ವಿ.ನರಸಿಂಹರಾವ್
ರಬ್ಬರ್ ಬೆಳೆಯನ್ನು ಅತಿ ಹೆಚ್ಚಾಗಿ ಬೆಳೆಯುವ ರಾಜ್ಯ ಯಾವುದುಕೇರಳ
"ಮರುಭೂಮಿಯ ತೋಳ" ಎಂದು ಪ್ರಸಿದ್ಧಿಯಾಗಿದ್ದರು ಯಾರುಬಿಸ್ಮಾರ್ಕ್
ರೇಷ್ಮೆಯನ್ನು ಜಗತ್ತಿಗೆ ಪರಿಚಯಿಸಿದವರು ಯಾರುಚೀನಿಯರು
ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆ ಜಾರಿಗೆ ಬಂದ ವರ್ಷ ಯಾವುದು2013
ಯಾವ ಮೋಡಗಳು " ಕುದುರೆ ಬಾಲ" ಎಂಬ ಜನಪ್ರಿಯ ಹೆಸರನ್ನು ಹೊಂದಿವೆಹಿಮ ಕಣ ಮೋಡಗಳು
ಐ ವಳಿಯನ್ನು ದೇವಾಲಯಗಳ ವಾಸ್ತುಶಿಲ್ಪದ ತೊಟ್ಟಿಲು ಎಂದು ಕರೆದವರುಪರ್ಸಿ ಬ್ರೌನ್
ಮೊಬೈಲ್ ಸಂವಹನದಲ್ಲಿ ಬಳಸಲಾಗುವ ವಿದ್ಯುತ್ ಕಾಂತೀಯ ಅಲೆಗಳು ಯಾವವುಇನಫ್ರಾರೆಡ ತರ೦ಗಗಳು
ಪ್ರಪಂಚದಲ್ಲಿ ಅತಿ ಹೆಚ್ಚು ಬಳಕೆಯಾಗುತ್ತಿರುವ ಶಕ್ತಿ ಮೂಲ ಯಾವುದುಬಯೋಗ್ಯಾಸ್
ಅಗ್ನಿ ಶಿಲೆಗಳು ಉತ್ಪತ್ತಿಯಾಗುವುದು ಈ ಕೆಳಗಿನ ಯಾವ ಕ್ರಿಯೆಯಿಂದಶಿಲಾಪಾಕದ ಘನಿಕರಣದಿಂದ

 1,777 total views,  2 views today

Leave a Reply

Your email address will not be published. Required fields are marked *

This site is protected by wp-copyrightpro.com