Chitradurga District Co-operative Central Bank recruitment notification

Chitradurga District Co-operative Central Bank recruitment notification

ಚಿತ್ರದುರ್ಗ ಜಿಲ್ಲಾ ಸಹಕಾರ ಬ್ಯಾಂಕ್ ನೇಮಕಾತಿ,ಅಧಿಸೂಚನೆ ಹೊರಡಿಸಿದೆ.

ಚಿತ್ರದುರ್ಗ ಜಿಲ್ಲಾ ಸಹಕಾರ ಬ್ಯಾಂಕ್ ನೇಮಕಾತಿ,ಅಧಿಸೂಚನೆ ಹೊರಡಿಸಿದೆ  ಅರ್ಹ ಪ್ರತಿಭಾವಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, ಈ ಹುದ್ದೆಗೆ ಸಂಬಂದಿಸಿದ ಸಂಪೂರ್ಣ ಮಾಹಿತಿಯನ್ನು ನಮ್ಮ ವೆಬ್ಸೈಟ್ ನಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಕೆಳಕಂಡ ಮಾಹಿತಿಯನ್ನು ಗಮನವಿಟ್ಟು ಓದಿಕೊಂಡು ಅರ್ಜಿ ಸಲ್ಲಿಸಬಹುದು.Chitradurga District Co-operative Central Bank.

ಚಿತ್ರದುರ್ಗ ಜಿಲ್ಲಾ ಸಹಕಾರ ಬ್ಯಾಂಕ್ ನೇಮಕಾತಿ:  ಹುದ್ದೆಯ ವಿವರ:-

ಒಟ್ಟು ಹುದ್ದೆಗಳ ಸಂಖ್ಯೆ                          :        20

ಸಂಸ್ಥೆ                                                :        ಚಿತ್ರದುರ್ಗ ಜಿಲ್ಲಾ ಸಹಕಾರ ಬ್ಯಾಂಕ್

ಹುದ್ದೆಯ ಹೆಸರು                                  :       ಕಿರಿಯ ಶಾಖಾ ವ್ಯವಸ್ಥಾಪಕರು/ಪ್ರಥಮ ದರ್ಜೆ ಸಹಾಯಕರು/ಕ್ಷೇತ್ರಾಧಿಕಾರಿಗಳು, ಕಿರಿಯ ಶಾಖಾ                                                                            ವ್ಯವಸ್ಥಾಪಕರು/ಪ್ರಥಮ ದರ್ಜೆಯ ಸಹಾಯಕರು/ಕ್ಷೇತ್ರಾಧಿಕಾಗಿಗಳು.

ಹುದ್ದೆಯನ್ನು ನಿರ್ವಹಿಸುವ ಸ್ಥಳ               :        ಚಿತ್ರದುರ್ಗ

ವಿದ್ಯಾರ್ಹವತೆ                                    :        ಎಸ್‌ಎಸ್‌ಎಲ್‌ಸಿ/ಪಿಯುಸಿ/ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ವಯೋಮಿತಿ                                      :        > ಕನಿಷ್ಠ ವಯಸ್ಸು: 18 ವರ್ಷಗಳು  >  ಗರಿಷ್ಠ ವಯಸ್ಸು: 40 ವರ್ಷಗಳು

ಅರ್ಜಿ ಶುಲ್ಕ                                       :          ಎಲ್ಲಾ ಇತರ ಅಭ್ಯರ್ಥಿಗಳು (ST/SC/Ex-s/PWD): 500 ಸಾಮಾನ್ಯ / ಒಬಿಸಿ ಅಭ್ಯರ್ಥಿಗಳು:                                                            ರೂ .1000/-

Staff Selection Commission (SSC) 54953 Constable (GD) Posts

ಪ್ರಮುಖ ದಿನಾಂಕ

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ      :              19/07/2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ       :             16/08/2018

 

ಶುಲ್ಕ ವನ್ನು ಪಾವತಿ ಮಾಡಲು ಕೊನೆಯ ದಿನಾಂಕ   :     17/8/2018

 

ಚಿತ್ರದುರ್ಗ ಜಿಲ್ಲಾ ಸಹಕಾರ ಬ್ಯಾಂಕ್  ಹುದ್ದೆಗೆ  ಆಯ್ಕೆ ಪ್ರಕ್ರಿಯೆ:-

12 ನೇ ತರಗತಿ ಅಥವಾ ಅದಕ್ಕೆ ಸಂಬಂಧ ಪಟ್ಟ ವಿದ್ಯಾರ್ಹರ್ತೆಯಲ್ಲಿ ಗಳಿಸಿದ ಅಂಕದ ಆಧಾರದಮೇಲೆ ನೇಮಕಾತಿ ನಡೆಯುತ್ತದೆ

Apply Now 

ಇದೆ ರೀತಿ ಹಲವಾರು ಸರ್ಕಾರಿ ಹುದ್ದೆಯ ಮಾಹಿತಿಯನ್ನು ನಾವು ನಿಮಗೆ ಮುಂದಿನ ದಿನದಲ್ಲಿ ತಿಳಿಸುತಿರುತ್ತೇವೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದು ಹಾರೈಸುತ್ತೇವೆ.

Quick English Summery:-

Chitradurga District Co-operative Central Bank Ltd issued recruitment notification recently announced a recruitment notice to hire 20 Vacancies. Interested candidates can send their online application form before 16th August 2018 for Revenue Department Uttara Kannada Recruitment 2018. We will inform you about the various government postings in the future. We hope you enjoy it, Let your cooperation be like us.

 1,926 total views,  2 views today

Leave a Reply

Your email address will not be published. Required fields are marked *

This site is protected by wp-copyrightpro.com