Bidar Revenue Dept Village Accountant Officer Recruitment 2018

Bidar Revenue Dept Village Accountant Officer Recruitment 2018

Bidar Revenue Department inviting Online Applications for Village Accountant Officer vacancies, Village Accountant Bidar

 

ಕಂದಾಯ ಇಲಾಖೆ ಬೀದರ್ ನೇಮಕಾತಿ ಅದಿಸೂಚನೆ ಹೋರಡಿಸಿದೆ, ಅರ್ಹ್ವ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆಅರ್ಜಿ ಸಲ್ಲಿಸಲು ಕೊನೆಯ ದಿನಾಂಕ  10-08-2018.

 

ಹುದ್ದೆಗೆ ಸಂಬಂದಿಸಿದ ವಿವರಗಳು ಕೆಳಗೆ ಕೆಳಗಿನಂತಿದೆ.

ಹುದ್ದೆಯ ಹೆಸರು                      :-    ಗ್ರಾಮ ಲೆಕ್ಕಾಧಿಕಾರಿ

ಸಂಸ್ಥೆ                                    :-    ಬೀದರ್ ಆದಾಯ ಇಲಾಖೆ

ಹುದ್ದೆಗಳ ಸಂಖ್ಯೆ                      :-    53

ಹುದ್ದೆಯ ಸ್ಥಳ                          :-    ಬೀದರ್

ವಿದ್ಯಾರ್ಹತೆ                            :-   ಪದವಿ, ಸ್ತಾನತಕೋತ್ತರ ಪದವಿ

ಅರ್ಜಿ ಸಲ್ಲಿಸುವ ವಿಧಾನ            :-   ಆನ್ಲೈನ್ ಮೂಲಕ

ಕೊನೆಯ ದಿನಾಂಕ                   :-   10-08-2018

ಅಧಿಕೃತ ಜಾಲತಾಣ                 :-   www.bidar-va.kar.nic.in

 

ವಿದ್ಯಾರ್ಥಿ ನಿಲಯಕ್ಕೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ:

Department of Backward Class Welfare Hostel Application 2018

 

ಬೀದರ್ ಜಿಲ್ಲೆಯ ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ವಯಸ್ಸಿನ ಮಿತಿ ಹೀಗಿದೆ.

  • ಅಭ್ಯರ್ಥಿಯ ವಯಸು ಕನಿಷ್ಠ ೧೮ ವರ್ಷಗಳು
  • ಗರಿಷ್ಠ ೩೫ ವರ್ಷಗಳನ್ನು ನಿಗದಿ ಮಾಡಲಾಗಿದೆ

ಕಂದಾಯ ಇಲಾಖೆಯ ಗ್ರಾಮ ಲೆಕ್ಕಾಧಿಕಾರಿ ಹುದ್ದೆಗೆ ಅರ್ಜಿ ಶುಲ್ಕ.

  • ಎಸ್ಸಿ /ಎಸ್ಟಿ ಅಭ್ಯರ್ಥಿಗಳು ಪರೀಕ್ಷೆ ಶುಲ್ಕಕ್ಕೆ ರೂ.100
  • ಸಾಮಾನ್ಯ / ಒಬಿಸಿ ಅಭ್ಯರ್ಥಿಗಳಿಗೆ ರೂ .200

ಬೀದರ್ ಜಿಲ್ಲೆಯ ಕಂದಾಯ ಇಲಾಖೆಯ  ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಅರ್ಜಿಸಲ್ಲಿಸಲು ಪ್ರಮುಖ ದಿನಾಂಕಗಳು.

 

  • ಅರ್ಜಿಸಲ್ಲಿಸಲು ಪ್ರಾರಂಭ ದಿನಾಂಕ  :-  10/07/2018
  •   ಅರ್ಜಿಸಲ್ಲಿಸಲು ಕೊನೆಯ ದಿನಾಂಕ :- 10/08/2018

 

Diploma Syllabus Karnataka 2018 Click Here

 

ಬೀದರ್ ಜಿಲ್ಲೆಯ ಕಂದಾಯ ಇಲಾಖೆಯ  ಹುದ್ದೆಗೆ ಆಯ್ಕೆ ಆದ ಅಭ್ಯರ್ಥಿಗಳಿಗೆ ವೇತನ ಶ್ರೇಣಿ .

  • ಆಯ್ಕೆಯಾದ ಅಭ್ಯರ್ಥಿಗಳು ನೇಮಕಾತಿ ಸಂಸ್ಥೆಗಳ ನಿಯಮಗಳ ಪ್ರಕಾರ ವೇತನವನ್ನು ಪಡೆಯುತ್ತಾರೆ.

 

Notification        –         Click Here

Apply Online     –          Click Here

 

Quick English Summery:

Revenue Department Bidar released new jobs notification on their official website bidar-va.kar.nic.in for available of Toatl Post 53 Village Accountant Officer, The last date for receiving application is 10-08-2018, Apply Online.

 

 1,788 total views,  1 views today

Leave a Reply

Your email address will not be published. Required fields are marked *

This site is protected by wp-copyrightpro.com