Bharat Electronics Limited Security Guards Recruitment Notification 2018

Bharat Electronics Limited Security Guards Recruitment Notification 2018

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ  ಅಧಿಸೂಚನೆ ಹೊರಡಿಸಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು  ಹವಿಲ್ದಾರ್ (ಸೆಕ್ಯುರಿಟಿ) ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಸಂಬಂದಿಸಿದ ಪ್ರಮುಖ ಮಾಹಿತಿಯನ್ನು ನಮ್ಮ ವೆಬ್ಸೈಟ್ ನಲ್ಲಿ ನೀಡಲಾಗಿದೆ, ಅಭ್ಯರ್ಥಿಗಳು ಈ ಸೂಚನೆಯನ್ನು ಗಮನವಿಟ್ಟು ಓದಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ. ಹಾಗೂ ಈ ಹುದ್ದೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 14/08/2018 ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.Security Guards .

 

ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ನೇಮಕಾತಿ ಹುದ್ದೆಯ  ಸಂಪೂರ್ಣ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.

ಹುದ್ದೆಯ ಹೆಸರು                  ಹವಿಲ್ದಾರ್ (ಸೆಕ್ಯುರಿಟಿ)

ಸಂಸ್ಥೆ                                ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್

ಅನುಭವ                           15 ವರ್ಷ

ಹುದ್ದೆಯ ಸ್ಥಳ                      ಗಾಜಿಯಾಬಾದ್ (ಉತ್ತರ ಪ್ರದೇಶ)

ಪ್ರಾರಂಭ ದಿನಾಂಕ             19/07/2018

ಕೊನೆಯ ದಿನಾಂಕ              14/08/2018

Apply Now

Click Here 

 ಕವರ್ ಮೇಲೆ ಹುದ್ದೆ ಹೆಸರು ನಮೂದಿಸಿ.

ಕೆಳಗೆ ನೀಡಲಾಗಿರುವ ವಿಳಾಸಕ್ಕೆ ನಿಮ್ಮ ಅರ್ಜಿಯನ್ನು ಕಳುಹಿಸಬಹುದು.

Deputy Gen.Manager (HR),
Bharat Electronics Limited,
P.O. Bharat Nagar,
Sahibabad,
Ghaziabad Pin – 201010, (U.P.)

Quick English Summery: 

Bharat Electronics Limited has issued a recruitment notification. Eligible and interested candidates can apply for the post. The main information relating to this post is given on our website, candidates can apply and read this notice carefully. Applicants can apply for this post on 14/08/2018 to apply for this post.

872 total views, 1 views today

Leave a Reply

Your email address will not be published. Required fields are marked *

This site is protected by wp-copyrightpro.com