ಆರ್ ಆರ್ ಸಿ ಯಲ್ಲಿ ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳ ನೇಮಕಾತಿ ಅಧಿಸೂಚನೆ

ಆರ್ ಆರ್ ಸಿ ಯಲ್ಲಿ 329 ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳ ನೇಮಕಾತಿ ಅಧಿಸೂಚನೆ.

ಆರ್ ಆರ್ ಸಿ ಯಲ್ಲಿ 329 ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳ ನೇಮಕಾತಿ ಅಧಿಸೂಚನೆ ಅರ್ಹ ಪ್ರತಿಭಾವಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, ಈ ಹುದ್ದೆಗೆ ಸಂಬಂದಿಸಿದ ಸಂಪೂಮಾಹಿತಿಯನ್ನು ನಮ್ಮ ವೆಬ್ಸೈಟ್ ನಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಕೆಳಕಂಡ ಮಾಹಿತಿಯನ್ನು ಗಮನವಿಟ್ಟು ಓದಿಕೊಂಡು ಅರ್ಜಿ ಸಲ್ಲಿಸಬಹುದು.

ಸಾಮಾನ್ಯ ಜ್ಞಾನ ಕನ್ನಡ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಮುಖ ಪ್ರಶ್ನೆ ಮತ್ತು ಉತ್ತರಗಳು

ಇಂಡಿಯನ್ ಬ್ಯಾಂಕ್ ನಲ್ಲಿ 417 ಹುದ್ದೆಗಳ  ವಿವರ:-

  • ಒಟ್ಟು ಹುದ್ದೆಗಳ ಸಂಖ್ಯೆ                          :        329
  • ಸಂಸ್ಥೆ                                                :        ಭಾರತೀಯ ರೈಲ್ವೆ
  • ಹುದ್ದೆಯ ಹೆಸರು                                  :         ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆ
  • ಹುದ್ದೆಯನ್ನು ನಿರ್ವಹಿಸುವ ಸ್ಥಳ                :        ಬಿಲಾಸ್ಪುರ್, ಛತ್ತೀಸ್ಗಢ
  • ವಿದ್ಯಾರ್ಹವತೆ                                     :        ಆರ್.ಆರ್.ಸಿ. ನೇಮಕಾತಿ 2018 ಗಾಗಿ ಮಾನ್ಯತೆ ಪಡೆದ ಇನ್ಸ್ಟಿಟ್ಯೂಟ್ನಿಂದ

                       10 ನೇ / 12 ನೇ / ಐಟಿಐ / ಡಿಪ್ಲೊಮಾ / ಡಿಗ್ರಿ / ಬಿಇಇ / ಬಿ.ಟೆಕ್

                         ಅಥವಾ ತತ್ಸಮಾನ ವಿದ್ಯಾರ್ಹತೆಯನ್ನು ಹೊಂದಿದಾರು ಅರ್ಜಿ ಸಲ್ಲಿಸಬಹುದು

Image result for indian railway

  • ವಯೋಮಿತಿ                                      :         ಕನಿಷ್ಠ ವಯಸ್ಸು : 18 ವರ್ಷಗಳು
    ಗರಿಷ್ಠ ವಯಸ್ಸು : 42 ವರ್ಷಗಳು
  • ಅರ್ಜಿ ಶುಲ್ಕ                                        :        ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ / ಅಂಗವಿಕಲ ಅಭ್ಯರ್ಥಿಗಳಿಗೆ ರೂ 100 .                                                                                      ಉಳಿದ ವರ್ಗದ ಅಭ್ಯರ್ಥಿಗಳಿಗೆ ರೂ 600.
  • ಆಯ್ಕೆಯ ವಿಧಾನ                               :         ಲಿಖಿತ ಪರೀಕ್ಷೆ , ಆಪ್ಟಿಟ್ಯೂಡ್ ಟೆಸ್ಟ್, ಟೈಪಿಂಗ್ ಟೆಸ್ಟ್ , ದಾಖಲಾತಿ ಪರಿಶೀಲನೆ .

ಕೇಂದ್ರೀಯ ವಿದ್ಯಾಲಯದಲ್ಲಿ ಹುದ್ದೆಗಳ ನೇಮಕಾತಿ 2018 ಅಧಿಸೂಚನೆ

ಪ್ರಮುಖ ದಿನಾಂಕ

ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ                 :       14/08/2018

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ                :       17/09/2018

 

2018-19 Prize Money For First Attempt First Class SC/ST Students

Fun India  Android App  Click Here 

Apply Now 

Notification  Click Here 

Online Application Click Here 

Quick English Summery:-

The recruitment notification has been issued at RRC. recently announced a recruitment notice to hire interested candidates can send their online application form before 17th september 2018 for RRC Recruitment 2018. We will inform you about the various government postings in the future. We hope you enjoy it, Let your cooperation be like us.

630 total views, 1 views today

Leave a Reply

Your email address will not be published. Required fields are marked *

This site is protected by wp-copyrightpro.com