ಇಂಟೆಲಿಜೆನ್ಸ್ ಬ್ಯೂರೋ ದಲ್ಲಿ ನೇಮಕಾತಿ ಅಧಿಸೂಚನೆ – 2018-19

ಇಂಟೆಲಿಜೆನ್ಸ್ ಬ್ಯೂರೋ ದಲ್ಲಿ ಭರ್ಜರಿ ನೇಮಕಾತಿ ಅಧಿಸೂಚನೆ ಹೊರಡಿಸಿದೆ- 2018-19

ಇಂಟೆಲಿಜೆನ್ಸ್ ಬ್ಯೂರೋ ದಲ್ಲಿ   ಖಾಲಿ ಇರುವ 1054 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ ಅರ್ಹ ಪ್ರತಿಭಾವಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು,  ಈ ಹುದ್ದೆಗೆ ಸಂಬಂದಿಸಿದ ಸಂಪೂರ್ಣ ಮಾಹಿತಿಯನ್ನು ನಮ್ಮ ವೆಬ್ಸೈಟ್ ನಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಕೆಳಕಂಡ ಮಾಹಿತಿಯನ್ನು ಗಮನವಿಟ್ಟು ಓದಿಕೊಂಡು ಅರ್ಜಿ ಸಲ್ಲಿಸಬಹುದು.

ಸಾಮಾನ್ಯ ಜ್ಞಾನ ಕನ್ನಡ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಮುಖ ಪ್ರಶ್ನೆ ಮತ್ತು ಉತ್ತರಗಳು

ಇಂಟೆಲಿಜೆನ್ಸ್ ಬ್ಯೂರೋ ದಲ್ಲಿ   ಖಾಲಿ ಇರುವ 1054ಹುದ್ದೆಗಳ ನೇಮಕಾತಿ   ವಿವರ:-

ಹುದ್ದೆಯ ಹೆಸರು    ಜನರಲ್ ಸೆಂಟ್ರಲ್ ಸರ್ವಿಸಸ್ ( ಗ್ರೂಪ್ ಸಿ ) ನಾನ್ ಗೆಜೆಟೆಡ್ , ನಾನ್ ಮಿನಿಸ್ಟರಿಯಲ್
ಒಟ್ಟು ಹುದ್ದೆಗಳ ಸಂಖ್ಯೆ   1054
ಸಂಸ್ಥೆ            ಇಂಟೆಲಿಜೆನ್ಸ್ ಬ್ಯೂರೋ
ಹುದ್ದೆಯನ್ನು ನಿರ್ವಹಿಸುವ ಸ್ಥಳ  ಭಾರತದಾದ್ಯಂತ
ವಿದ್ಯಾರ್ಹವತೆ  ಮೆಟ್ರಿಕ್ಯುಲೇಷನ್ (೧೦ ನೇ ತರಗತಿ )/ ತತ್ಸಮಾನ ಪರೀಕ್ಷೆ ಪಾಸಾಗಿರಬೇಕು . 34 ಎಸ್ ಐ ಬಿ ಗಳ ಸ್ಥಾನಿಕ ಭಾಷೆಗಳ ಪೈಕಿ ಯಾವುದಾದರು ಒಂದು ಭಾಷೆಯನ್ನು ಬಲ್ಲವರಾಗಿರಬೆಕು.
ವಯೋಮಿತಿ  ಗರಿಷ್ಠ 27 ವರ್ಷ ವಯೋಮಿತಿ 

ಎಸ್ಸಿ-ಎಸ್ಟಿ ಅಭ್ಯರ್ಥಿಗಳಿಗೆ 05 ವರ್ಷ

ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ  ಸಡಿಲಿಕೆ ನೀಡಲಾಗುವುದು

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ        10/11/2018
ಅರ್ಜಿ ಶುಲ್ಕ ಸಲ್ಲಿಸಲು  ಕೊನೆಯ ದಿನಾಂಕ
13/11/2018

ಆನ್ಲೈನ್ ಮತ್ತು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಇದೆ

ವೇತನ ಶ್ರೇಣಿ ರೂ 5200/- ರಿಂದ 20200/- ರೂ (ಗ್ರೇಡ್ ಪೇ 2000/-) ಜತೆಗೆ ಇತರೆ ಭತ್ಯೆ ಗಳು
ಅರ್ಜಿ ಸಲ್ಲಿಸುವ ವಿಧಾನ ಅಭ್ಯರ್ಥಿಗಳು ಅಧಿಕೃತ ವೆಬ್ಸೈಟ್ ನಲ್ಲಿ  www.mha.gov.in ಮೂಲಕ ಅಥವಾ www.ncs.gov.in  ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬೇಕು . ಮೂರೂ ಹಂತಗಳ ಪರೀಕ್ಷೆಯ ಪ್ರವೇಶ ಪಾತ್ರವನ್ನು ಮತ್ತು ಸಂಬಂದಿಸಿದ ಮಾಹಿತಿಯನ್ನು ಅಭ್ಯರ್ಥಿಯು ಇ – ಮೇಲ್ ಗೆ ಕಳುಹಿಸಲಾಗುವುದು.

 

ಪ್ರಮುಖ ದಿನಾಂಕ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ               :      10/11/2018

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ  :      13/11/2018

ಹೆಚ್ಚಿನ ಮಾಹಿತಿಗೆ  ವೆಬ್ಸೈಟ್ ವಿಳಾಸ

www.mha.gov.in

Notification     Click Here

Apply Online    Click Here 

Quick English Summery:-

Appointment Notification issued in Intelligence Bureau – 2018-19. various posts 2018-19 . Official Notification released | 1054 Vacancies 2018-19 . recently announced a recruitment notice to hire interested candidates can send their online application form before 10/11/2018 for Appointment of various posts appointment at Appointment Notification issued in Intelligence Bureau – 2018-19. We will inform you about the various government postings in the future. We hope you enjoy it, Let your cooperation be like us.

1,525 total views, 1 views today

Leave a Reply

Your email address will not be published. Required fields are marked *

This site is protected by wp-copyrightpro.com