Appointment notification in Belgaum Smart City Apply Online

Appointment notification in Belgaum Smart City Apply Online

ಬೆಳಗಾವಿ ಸ್ಮಾರ್ಟ್ ಸಿಟಿ ಯಲ್ಲಿ ನೇಮಕಾತಿ ಅಧಿಸೂಚನೆ.

ಬೆಳಗಾವಿ ಸ್ಮಾರ್ಟ್ ಸಿಟಿ ಯಲ್ಲಿ ನೇಮಕಾತಿ ಅಧಿಸೂಚನೆ.ಅರ್ಹ ಪ್ರತಿಭಾವಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು, ಈ ಹುದ್ದೆಗೆ ಸಂಬಂದಿಸಿದ ಸಂಪೂರ್ಣ ಮಾಹಿತಿಯನ್ನು ನಮ್ಮ ವೆಬ್ಸೈಟ್ ನಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಕೆಳಕಂಡ ಮಾಹಿತಿಯನ್ನು ಗಮನವಿಟ್ಟು ಓದಿಕೊಂಡು ಅರ್ಜಿ ಸಲ್ಲಿಸಬಹುದು.

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಭಾರತದ ಸಂವಿಧಾನದ ಕೈಪಿಡಿ ಭಾಗ – 7

ಬೆಳಗಾವಿ ಸ್ಮಾರ್ಟ್ ಸಿಟಿ ಯಲ್ಲಿ ನೇಮಕಾತಿ ಅಧಿಸೂಚನೆ. , ಹುದ್ದೆಗಳ ಸಂಪೂರ್ಣ ವಿವರ ಹೀಗಿದೆ:-

ಸಂಸ್ಥೆ        ಬೆಳಗಾವಿ ಸ್ಮಾರ್ಟ್ ಸಿಟಿ ಲಿಮಿಟೆಡ್
 

 

ಹುದ್ದೆಯ ಹೆಸರು 

  • ವ್ಯವಹಾರ ನಿರ್ದೇಶಕರ ಆಪ್ತ ಕಾರ್ಯದರ್ಶಿ.
  • ಶಿರಸ್ತೇದಾರರು (ಆಡಳಿತ)
  • ಹಿರಿಯ ಸಾಮಾಜಿಕ ಅಭಿವೃದ್ಧಿ ಅಧಿಕಾರಿ
  • ಹಿರಿಯ ಲೆಕ್ಕ ಅಧೀಕ್ಷಕ
  • ಶಿರಸ್ತೇದಾರರು (ಕಾನೂನು
  • ಮುಖ್ಯ ನಗರ ಯೋಜನಾ ನಿಪುಣರು
  • ನಗರ ಹಣಕಾಸು ನಿಪುಣರು
  • ಉಪ ಪ್ರಧಾನ ವ್ಯವಸ್ಥಾಪಕರು (ದಾಸ್ತಾನು)
  • ಉಪ ಪ್ರಧಾನ ವ್ಯವಸ್ಥಾಪಕರು(ಐ ಟಿ )
  • ಶಿರಸ್ತೇದಾರರು (ಸಾಫ್ಟ್ವೇರ್)
  • ಸಹಾಯಕ ಕಾರ್ಯಕಾರಿ ಅಭಿಯಂತರರು
ವಿದ್ಯಾರ್ಹವತೆ        any degree.  post graduate diploma in commercial proctice in secretrarial proctice.
ಹುದ್ದೆಯನ್ನು ನಿರ್ವಹಿಸುವ ಸ್ಥಳ  ಬೆಳಗಾವಿ
ವಯೋಮಿತಿ
ಗರಿಷ್ಠ 35 ವರ್ಷ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 04/08/2018

ಅರ್ಜಿ ಸಲ್ಲಿಕೆ ವಿಧಾನ:-  ಆರ್ ಆರ್ ಸಿ ಎ ಟಿ  ಅಧಿಕೃತ ವೆಬ್ಸೈಟ್ ಮೂಲಕ ಆನ್ಲೈನ್   ಅರ್ಜಿ ಸಲ್ಲಿಸಬಹುದು ಅರ್ಜಿ ಸ್ವೀಕೃತಿ ಪ್ರತಿ Download ಮಾಡಿಟ್ಟುಕೊಳ್ಳಬೇಕು

ಆರ್ ಆರ್ ಸಿ ಎ ಟಿ ಯಲ್ಲಿ ಅಪ್ರೆಂಟಿಸ್ ಹುದ್ದೆಗಳ  ಆಯ್ಕೆಯ ವಿಧಾನ:-

ಹತ್ತನೇ ತರಗತಿಯಲ್ಲಿ ಗಳಿಸಿದ ಅಂಕಗಳು ಮತ್ತು ಐ ಟಿ ಐ ಅಂಕಗಳನ್ನು ಆದರಿಸಿ ಮೆರಿಟ್ ಆಧಾರದಮೇಲೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

Apply Now 

Notification Click Here 

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ

 

Quick English Summery :-

Belgaum Smart City recruitment notification recently announced a recruitment notice. Interested candidates can send their online application form before 04th August 2018 for Belgaum Smart City Recruitment 2018. We will inform you about the various government postings in the future. We hope you enjoy it, Let your cooperation be like us.

2,565 total views, 1 views today

Leave a Reply

Your email address will not be published. Required fields are marked *

This site is protected by wp-copyrightpro.com