ಎ ಐ ಐ ಎಂ ಎಸ್ ನಲ್ಲಿ ನೇಮಕಾತಿ ಅಧಿಸೂಚನೆ | 183 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ

ಎ ಐ ಐ ಎಂ ಎಸ್ ನಲ್ಲಿ ನೇಮಕಾತಿ ಅಧಿಸೂಚನೆ , ಎ ಐ ಐ ಎಂ ಎಸ್ ನಲ್ಲಿ ಖಾಲಿ ಇರುವ 183 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ.

ಎ ಐ ಐ ಎಂ ಎಸ್ ನಲ್ಲಿ ಖಾಲಿ ಇರುವ 183 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ ಅರ್ಹ ಪ್ರತಿಭಾವಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು,  ಈ ಹುದ್ದೆಗೆ ಸಂಬಂದಿಸಿದ ಸಂಪೂರ್ಣ ಮಾಹಿತಿಯನ್ನು ನಮ್ಮ ವೆಬ್ಸೈಟ್ ನಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಕೆಳಕಂಡ ಮಾಹಿತಿಯನ್ನು ಗಮನವಿಟ್ಟು ಓದಿಕೊಂಡು ಅರ್ಜಿ ಸಲ್ಲಿಸಬಹುದು.

ಸಾಮಾನ್ಯ ಜ್ಞಾನ ಕನ್ನಡ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಮುಖ ಪ್ರಶ್ನೆ ಮತ್ತು ಉತ್ತರಗಳು

ಎ ಐ ಐ ಎಂ ಎಸ್ ನಲ್ಲಿ ಖಾಲಿ ಇರುವ 183 ಹುದ್ದೆಗಳ  ವಿವರ:-

ಹುದ್ದೆಯ ಹೆಸರು    ವಿವಿಧ ಹುದ್ದೆಗಳು
ಒಟ್ಟು ಹುದ್ದೆಗಳ ಸಂಖ್ಯೆ   183
ಸಂಸ್ಥೆ            ಎ ಐ ಐ ಎಂ ಎಸ್
ಹುದ್ದೆಯನ್ನು ನಿರ್ವಹಿಸುವ ಸ್ಥಳ  ಭಾರತ್ದಾದ್ಯಂತ
ವಿದ್ಯಾರ್ಹವತೆ  ಎಲ್ಲ ಹುದ್ದೆಗಳಿಗೆ ಅಭ್ಯರ್ಥಿಗಳು ವೈದ್ಯಕೀಯ ಅರ್ಹತೆ , ಎಂಡಿ/ ಎಂಎಸ್ . ಪಾಸಾಗಿರಬೇಕು ಜತೆಗೆ ನಿಗದಿತ ಕ್ಷೇತ್ರದಲ್ಲಿ ಕಾರ್ಯಾನುಭವ ಹೊಂದಿರಬೇಕು, ನಾನ್ ಮೆಡಿಕಲ್ ಹುದ್ದೆಗಳ ಅಭ್ಯರ್ಥಿಗಳು ನಿಗದಿತ ಕ್ಷೇತ್ರದಲ್ಲಿ ಸ್ನತಕೋತ್ತರ ಪಾಸಗಿ ಕಾರ್ಯಾನುಭವ ಹೊಂದಿರಬೇಕು
ವಯೋಮಿತಿ  ಪ್ರೊಫೆಸರ್ ಮತ್ತು ಅಡಿಷನಲ್ ಪ್ರೊಫೆಸರ್ ಹುದ್ದೆಗಳಿಗೆ ಗರಿಷ್ಠ ೫೮ ವರ್ಷ ಹಾಗು ಅಸಿಸ್ಟೆಂಟ್ ಪ್ರೊಫೆಸರ್ ಹುದ್ದೆಗೆ ಗರಿಷ್ಠ ೫೦ ವರ್ಷ
ವಯೋಮಿತಿ ಸಡಿಲಿಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಹಾಗೂ ಸರ್ಕಾರಿ ನೌಕರ ಅಭ್ಯರ್ಥಿಗಳಿಗೆ 5 ವರ್ಷ,ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ – 03ವರ್ಷ, 
ಅರ್ಜಿ ಶುಲ್ಕ  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ / ಅಂಗವಿಕಲ ಅಭ್ಯರ್ಥಿಗಳಿಗೆ ರೂ 500/ . 

   ಉಳಿದ ವರ್ಗದ ಅಭ್ಯರ್ಥಿಗಳಿಗೆ ರೂ 2000/.

ಹುದ್ದೆಗಳ ವಿಂಗಡಣೆ

  • ಪ್ರೊಫೆಸರ್ – 41,  ಅಡಿಷನಲ್
  • ಪ್ರೊಫೆಸರ್ – 34 , ಅಸೋಸಿಯೇಟ್ 
  • ಪ್ರೊಫೆಸರ್ – 54 
  • ಅಸಿಸ್ಟೆಂಟ್ ಪ್ರೊಫೆಸರ್ – 54

ಅರ್ಜಿ ಸಲ್ಲಿಸುವುದು ಹೇಗೆ

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು   ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ಅದರ ಒಂದು  ಪ್ರಿಂಟ್ ಔಟ್ ಪ್ರತಿ ತೆಗೆದುಕೊಂಡು , ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ ಆನ್ಲೈನ್ ಅರ್ಜಿ ಸಲ್ಲಿಸಿದ ನಂತರ ೧೫ ದಿನಗಳೊಳಗಾಗಿ ಅಂಚೆ ಮೂಲಕ ಕಳುಹಿಸಬೇಕು.

ಅರ್ಜಿ ಸಲ್ಲಿಸುವ ವಿಳಾಸ

Administrative Office 2nd floor,

Medical College Building Gate No- 05,

AIIMS Raipur , G.E. Road , Tatibandh,

Raipur (C.G) Pin : 492099

ಪ್ರಮುಖ ದಿನಾಂಕ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ        :      20-09-2018

ವೆಬ್ಸೈಟ್ ವಿಳಾಸ

www.aimsraipur.edu.in

Apply Now 

Notification  Click Here 

Online Application Click Here 

Quick English Summery:-

The Appointment Notification in AIIMS 2018-19 . recently announced a recruitment notice to hire interested candidates can send their online application form before 20-09-2018 for Appointment Notification in AIIMS 2018-19. We will inform you about the various government postings in the future. We hope you enjoy it, Let your cooperation be like us.

 3,074 total views,  1 views today

Leave a Reply

Your email address will not be published. Required fields are marked *

This site is protected by wp-copyrightpro.com