Appointment for Assistant Manager in The Bank of Baroda

Appointment for Assistant Manager in The Bank of Baroda

Bank Of Baroda Recruitment Notification,Bank Of Baroda Recruitment

ಬ್ಯಾಂಕ್ ಆಫ್ ಬರೋಡಾದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಆಹ್ವಾನ.


 

ಬ್ಯಾಂಕ್ ಆಫ್ ಬರೋಡಾದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ

ಅಧಿಸೂಚನೆ ಹೊರಡಿಸಲಾಗಿದೆ ಆಸಕ್ತ  ಮತ್ತು ಅರ್ಹ್ವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ ಎಲ್ಲ ಅಭ್ಯರ್ಥಿಗಳು ಸೂಕ್ಷ್ಮವಾಗಿ ಓದಿಕೊಂಡು ತಪ್ಪಿಲ್ಲದೇ ಅರ್ಜಿ ಸಲ್ಲಿಸಿ


           ಹುದ್ದೆಗೆ ಸಂಬಂದಿಸಿದ ಸಂಪೂರ್ಣ ವಿವರ ಈ ಕೆಳಗಿನಂತಿದೆ

ಹುದ್ದೆಯ ಹೆಸರು  

ಅಸಿಸ್ಟೆಂಟ್ ಮ್ಯಾನೇಜರ್

ಅರ್ಹತೆ

ಅಧಿಕೃತ ವಿಶ್ವವಿದ್ಯಾನಿಲಯದಿಂದ ಅಕೌಂಟ್ ವಿಷಯದಲ್ಲಿ ಪದವಿ ಪಡೆದಿರಬೇಕು

ಗರಿಷ್ಟ ವಯೋಮಿತಿ  

32 ವರ್ಷಗಳು

ಉದ್ಯೋಗಕ್ಕೆ ಸಂಬಂಧಿಸಿದ  ಕೌಶಲ್ಯ

 ಅಕೌಂಟಿಂಗ್ ಕೌಶಲ್ಯವಿರಬೇಕು

ಅನುಭವ

 ಅನುಭವದ ಕುರಿತು ಮಾಹಿತಿ ತಿಳಿಸಿಲ್ಲ

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ

25-05-2018

ಅರ್ಜಿ ಕಳುಹಿಸಬೇಕಾದ ವಿಳಾಸ

ಸೂಚನೆಗಳನ್ನ ಓದಿದ ನಂತರ ನಿಮ್ಮ ಅರ್ಜಿಯನ್ನ ಸಂಬಂಧಪಟ್ಟ ದಾಖಲೆಗಳೊಂದಿಗೆ careers@bobcards.com ಈ ಈಮೇಲ್ ಐಡಿಗೆ ಸೆಂಡ್ ಮಾಡಿ.

ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

 

1,132 total views, 1 views today

Leave a Reply

Your email address will not be published. Required fields are marked *

This site is protected by wp-copyrightpro.com