Applications have been invited for various posts in the Bangalore Civil Court

ಬೆಂಗಳೂರು ಸಿವಿಲ್ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

Image result for high court

ಬೆಂಗಳೂರು ಸಿವಿಲ್ ನ್ಯಾಯಾಲಯದಲ್ಲಿ ವಿವಿಧ ಹುದ್ದೆಗಳಿಗೆ  ಅರ್ಜಿಯನ್ನು ಆಹ್ವಾನಿಸಲಾಗಿದೆ ಅರ್ಹ ಪ್ರತಿಭಾವಂತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು,  ಈ ಹುದ್ದೆಗೆ ಸಂಬಂದಿಸಿದ ಸಂಪೂರ್ಣ ಮಾಹಿತಿಯನ್ನು ನಮ್ಮ ವೆಬ್ಸೈಟ್ ನಲ್ಲಿ ನೀಡಲಾಗಿದೆ. ಅಭ್ಯರ್ಥಿಗಳು ಕೆಳಕಂಡ ಮಾಹಿತಿಯನ್ನು ಗಮನವಿಟ್ಟು ಓದಿಕೊಂಡು ಅರ್ಜಿ ಸಲ್ಲಿಸಬಹುದು.

ಸಾಮಾನ್ಯ ಜ್ಞಾನ ಕನ್ನಡ ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಮುಖ ಪ್ರಶ್ನೆ ಮತ್ತು ಉತ್ತರಗಳು

ಬೆಂಗಳೂರು ಸಿವಿಲ್ ನ್ಯಾಯಾಲಯದಲ್ಲಿ  218 ಹುದ್ದೆಗಳ ನೇರ ನೇಮಕಾತಿ  ವಿವರ:-

ಹುದ್ದೆಯ ಹೆಸರು    ಶೀಘ್ರಲಿಪಿಗಾರರು – 60

ಬೆರಳಚ್ಚುಗಾರರು – 66

ಬೆರಳಚ್ಚು ನಕಲು ಗಾರರು – 30

ಜವಾನರು -62

ಒಟ್ಟು ಹುದ್ದೆಗಳ ಸಂಖ್ಯೆ   218
ಸಂಸ್ಥೆ            ಬೆಂಗಳೂರು ಸಿವಿಲ್ ನ್ಯಾಯಾಲಯ
ಹುದ್ದೆಯನ್ನು ನಿರ್ವಹಿಸುವ ಸ್ಥಳ  ಬೆಂಗಳೂರು
ವಿದ್ಯಾರ್ಹವತೆ  ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆಯನ್ನು ನಿಗದಿ ಮಾಡಲಾಗಿದೆ
ವಯೋಮಿತಿ  ಕನಿಷ್ಠ  18  ವರ್ಷ  ಗರಿಷ್ಠ 35 ವರ್ಷ  ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ಮತ್ತು  ಪ್ರವರ್ಗ 1/ ಅಂಗವಿಕಲ ಅಭ್ಯರ್ಥಿಗಳಿಗೆ 40 ವರ್ಷ 
ಅರ್ಜಿ ಶುಲ್ಕ  ಸಾಮಾನ್ಯ ಹಾಗೂ ಒ ಬಿ ಸಿ ಅಭ್ಯರ್ಥಿಗಳಿಗೆ 200/- ರೂ ,

ಹಾಗೂ ಎಸ್ಸಿ ಎಸ್ ಟಿ , ಪ್ರವರ್ಗ -1  ರ ಅಭ್ಯರ್ಥಿಗಳಿಗೆ 50/-  ಇರುತ್ತದೆ  ನ್ಯಾಯಾಲಯದ ವೆಬ್ ಸೈಟ್ ಮುಖಾಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸ್ಟೇಟ್ ಬ್ಯಾಂಕ್ ಕಲೆಕ್ಟ್ ಮೂಲಕ ಆನ್ ಲೈನ್ ಶುಲ್ಕ ಪಾವತಿಸಬಹುದು ನವಂಬರ್ 16 ಕೊನೆಯ ದಿನವಾಗಿರುತ್ತದೆ.

ಆಯ್ಕೆಯ ವಿಧಾನ
ಅರ್ಹತಾ ಪರೀಕ್ಷೆ / ಸಂದರ್ಶನ / ದಾಖಲಾತಿ ಪರಿಶೀಲನೆ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅರ್ಹ ಅಭ್ಯರ್ಥಿಗಳಿಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡಲಾಗುವುದು ಪರೀಕ್ಷೆಯ ವೇಳಾಪಟ್ಟಿ ಹಾಗೂ ಅಭ್ಯರ್ಥಿಗಳ ಪಟ್ಟಿಯನ್ನು ನ್ಯಾಯಾಲಯದಲ್ಲಿ ಪ್ರಕಟಿಸಲಾಗುವುದು.

 

 

ಪ್ರಮುಖ ದಿನಾಂಕ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ               :      ನವಂಬರ್ 15

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ  :      ನವಂಬರ್ 16

ಹೆಚ್ಚಿನ ಮಾಹಿತಿಗೆ  ವೆಬ್ಸೈಟ್ ವಿಳಾಸ

https://districts.ecourts.gov.in

ಅಥವಾ

https://districts.ecourts.gov.in

 

Apply Now 

Notification  Click Here 

Online Application Click Here 

Quick English Summery:-

The Applications have been invited for various posts in the Bangalore Civil Court 2018-19 . Official Notification released | 218 Vacancies 2018-19 . recently announced a recruitment notice to hire interested candidates can send their online application form before 15-11-2018 for Applications have been invited for various posts in the Bangalore Civil Court 2018. We will inform you about the various government postings in the future. We hope you enjoy it, Let your cooperation be like us.

4,502 total views, 1 views today

Leave a Reply

Your email address will not be published. Required fields are marked *

This site is protected by wp-copyrightpro.com