All Competitive Exams Important Questions And Answer in Kannada part 7

All Competitive Exams Important Questions And Answer in Kannada part – 7

All Competitive Exams Important Questions And Answer in Kannada part 7, ಎಲ್ಲ ಸ್ಪರ್ಧಾತ್ಮ್ಮಕ ಪರೀಕ್ಷೆಯ ಪ್ರಮುಖ ಪ್ರಶ್ನೆ ಮತ್ತು ಉತ್ತರಗಳು , ಕನ್ನಡ ಸಾಮಾನ್ಯ ಜ್ಞಾನ.

ಎಲ್ಲ ಸ್ಪರ್ಧಾತ್ಮ್ಮಕ ಪರೀಕ್ಷೆಯ ಪ್ರಮುಖ ಪ್ರಶ್ನೆ ಮತ್ತು ಉತ್ತರಗಳು ,

ಕನ್ನಡ ಸಾಮಾನ್ಯ ಜ್ಞಾನ – 7

Important GK Question and Answers for all competitive exams in Karnataka

 • ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ಪ್ರಾಥಮಿಕ ವಲಯದ ಕೃಷಿಯ ಕೊಡುಗೆ ಎಷ್ಟು? – ಶೇ 25 ರಿಂದ 27 ರಷ್ಟು
 • ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ದ್ವಿತೀಯ ವಲಯದ ಕೈಗಾರಿಕೆ ಕೊಡುಗೆ ಎಷ್ಟು? – ಶೇ 25 ರಷ್ಟು
 • ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕೆ ತುಠಿಯ ವಲಯದ ಸೇವಾ ಕೊಡುಗೆ ಎಷ್ಟು? – ಶೇ 50 ರಷ್ಟು
 •  ದಕ್ಷಿಣ ಆಫ್ರಿಕಾದಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಹೆಸರೇನು? – ರಾಂಡ್
 • ಭಾರತದ ಅರ್ಥವ್ಯವಸ್ಥೆ ? – ಮಿಶ್ರ ಆರ್ಥಿಕ ವ್ಯವಸ್ಥೆ – ಖಾಸಗಿ ಮತ್ತು ಸಾರ್ವಜನಿಕ ಒಡೆಯತ್ವ ಸಹಭಾಗಿತ್ವ
 • ರಾಮಾಯಣದಲ್ಲಿ ಶ್ರೀರಾಮನನ್ನು ಯಾವ ವಂಶದವನೆಂದು ನಂಬಲಾಗಿದೆ? – ರಘುವಂಶ
 • ಸ್ಕೂಲ್ ಆಫ್ ಏವಿಯೇಷನ್ ಮೆಡಿಸನ್ ಕರ್ನಾಟಕದಲ್ಲಿ ಎಲ್ಲಿದೆ? – ಬೆಂಗಳೂರು
 • ಭಾರತವು ವರೆಗೆ ಎಷ್ಟು ಪಂಚವಾರ್ಷಿಕ ಯೋಜನೆಯನ್ನು ರೂಪಿಸಿದೆ ?- ೧೦ ಪಂಚವಾರ್ಷಿಕ ಯೋಜನೆಯನ್ನು ರೂಪಿಸಿದೆ
 • ಪರ್ವ ಕೃತಿಯ ಕರ್ತೃ ಯಾರು?  –  ಡಾ||  ಎಸ್.ಎಲ್.ಬೈರಪ್ಪ
 • ೧೮೨೦ರಲ್ಲಿ ರೈತವಾರಿ ಪದ್ಧತಿಯನ್ನು ಜಾರಿಗೆ ತಂದವರು ಯಾರು? – ಥಾಮಸ್ ಮನ್ರೋ
 • ಗಾಯತ್ರಿ ಜಪವನ್ನು ರಚಿಸಿದವರು ಯಾರು? – ವಿಶ್ವಾಮಿತ್ರ
 • ಜಿ.ಡಿ.ನಾಯ್ಡು ಕೈಗಾರಿಕಾ ವಸ್ತು ಪ್ರದರ್ಶನಾಲಯ ತಮಿಳುನಾಡಿನಲ್ಲಿ ಎಲ್ಲಿದೆ? – ಕೊಯಮತ್ತೂರು
 • ಮೌಂಟ್ ಎವರೆಸ್ಟ್ ಶಿಖರದ ಎತ್ತರವೆಷ್ಟು? – ೮.೮೪೮ ಮೀ
 • ಅತಿ ಚಿಕ್ಕ ವಯಸ್ಸಿನಲ್ಲಿ ಭಾರತದ ಕ್ಯಾಬಿನೆಟ್ ದರ್ಜೆಯ ಮಂತ್ರಿಯಾದ ಮಹಿಳೆ ಯಾರು? –  ಶ್ರೀಮತಿ ಮೇನಕಾ ಗಾಂಧಿ (೩೪ನೇನಯನಿನಲ್ಲಿ)
 • ೧೯೯೩ರಲ್ಲಿ ಗೋಪಾಲಕೃಷ್ಣ ಅಡಿಗರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರಕಿದೆ? – ಸುವರ್ಣ ಪುತ್ಥಳಿ
 • ಚೀನಾದ ಮಹಾಗೋಡೆಯು ಎಷ್ಟು ಉದ್ದವಿದೆ? – ೨೪೦೦ ಕಿ.ಮೀ
 • ರಾಣಾಪ್ರತಾಪನ ಪ್ರಸಿದ್ಧ ಕುದುರೆಯ ಹೆಸರೇನು? – ಚೇತಕ್

 • ಕರ್ನಾಟಕ ರಾಜ್ಯದ ವೃಕ್ಷ ಎಂದು ಪರಿಗಣಿಸಲಾಗಿರುವ ಮರ? – ಶ್ರೀಗಂಧ ಮರ
 • ಹಬೆ ಇಂಜಿನನ್ನು ಜೇಮ್ಸ್ದಾಟ್ ಕಂಡು ಹಿಡಿದ ವರ್ಷ ಯಾವುದು? – ೧೮೮೯
 • ಕುವೆಂಪುರವರ ಆತ್ಮ ಚರಿತ್ರೆಯ ಕೃತಿ ಯಾವುದು?  – ನೆನಪಿನ ದೋಣಿಯಲ್ಲಿ
 • ದೆಹಲಿಯಲ್ಲಿ ಅಂತರರಾಷ್ಟ್ರೀಯ  ಬೊಂಬೆಗಳ ಮ್ಯೂಸಿಯಂ ಎಲ್ಲಿದೆ? –  ನೆಹರು ಹೌಸ್
 • ಕ್ರೈಯೋ ಸರ್ಜರಿಯ ಸಂಶೋಧಕರು ಯಾರು? – ಹೆನ್ರಿಸ್ವಾನ್ (ಯುಎಸ್ಎ)
 • ಭಾರತದಲ್ಲಿ ಅತ್ಯಂತ ಒಣಭೂಮಿ ಇರುವ ಸ್ಥಳ? – ಜೈಸಲ್ಮೇರ್
 • ೨೦೦೩ರಲ್ಲಿ ಮೂಡಬಿದರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು? – ಕಮಲಾ ಹಂಪನಾ
 • ಲೋಕ್ಟಕ್ ಸರೋವರವಿರುವ ರಾಜ್ಯ ಯಾವುದು?  – ಮಣಿಪುರ
 • ೨೦೧೦ರಲ್ಲಿ ಕಾಮನ್ ವೆಲ್ತ್ ಕ್ರೀಡೆಗಳು ನಡೆದ ಸ್ಥಳ ಯಾವುದು? – ನವದೇಹಲಿ
 • ದೂಧ್ವಾ ರಾಷ್ಟ್ರೀಯ ಉದ್ಯಾನವನ ಯಾವರಾಜ್ಯದಲ್ಲಿದೆ?  –  . ಉತ್ತರ ಪ್ರದೇಶ
 • ವಿಸೀ ಇದು ಯಾರ ಕಾವ್ಯನಾಮ?  – ವಿ.ಸೀತಾರಾಮಯ್ಯ
 • “Kurukshetra to Kargil ” ಎಂಬ ಇತ್ತೀಚಿನ ಕೃತಿ ಬರೆದವರು? – ಕುಲ್ ದೀಪ್ ಸಿಂಗ್
 • ಹತ್ತಿ ವಸ್ತ್ರೋದ್ಯಮಕ್ಕೆ ಪ್ರಸಿದ್ಧವಾದ ಗುಜರಾತ್ ರಾಜ್ಯದ ನಗರ ಯಾವುದು? – ಸೂರತ್
 • ಏರ್ ಕಂಡೀಶನಿಂಗ್ನ ಸಂಶೋಧಕರು ಯಾರು? – ಕ್ಯಾರಿಯರ್ (ಯುಎಸ್ಎ)
 • ಖಗೇಂದ್ರಮಣಿದರ್ಪಣ ಎಂಬ ವೈದ್ಯ ಶಾಸ್ತ್ರದ ಗ್ರಂಥ ರಚಿಸಿದವರು ಯಾರು? – ಮಂಗರಾಜ
 • ಭಾರತದಲ್ಲಿ ಅತಿ ಹೆಚ್ಚು ದೇವಾಲಯಗಳನ್ನು ನಿರ್ಮಿಸಿದ ರಾಜವಂಶ ಯಾವುದು? – ಹೊಯ್ಸಳರು
 •  ಬಿ.ಎಮ್.ಟಿ.ಸಿ ಯ ವಿಸ್ತೃತ ರೂಪವೇನು? – ಬೆಂಗಳೂರು ಮೆಟ್ರೋಪಾಲಿಟಿನ್ ಟ್ರಾನ್ಸ್ಪೋರ್ಟ್
 • ವಸ್ತುವಿನ ದ್ರವ್ಯರಾಶಿಯನ್ನು ಕಂಡು ಹಿಡಿದ ವಿಜ್ಞಾನಿ ಯಾರು? – ಆರ್ಕಿಮೆಡಿಸ್
 • ಥಾಯಲ್ಯಾಂಡ್ ದೇಶದ ರಾಜಧಾನಿ ಯಾವುದು? – ಬ್ಯಾಂಕಾಕ್
 • ವಿಶ್ವ ವ್ಯಾಪಾರ ಸಂಸ್ಥೆಯ (WTO) 156ನೇಯ ಸದಸ್ಯತ್ವವನ್ನು ಪಡೆದ ದೇಶ? – ರಷ್ಯಾ
 • ಕರ್ನಾಟಕ ವಿದ್ಯುತ್ ಕಾರ್ಖಾನೆ (ಕವಿಕಾ) ಗೆ ಇದ್ದ ಮೊದಲ ಹೆಸರು ಯಾವುದು? – ಗೌರ್ನಮೆಂಟ್ ಇಲೆಕ್ಟ್ರಿಕ್ ಫ್ಯಾಕ್ಟರಿ
 • ವಿಶ್ವದಲ್ಲಿಯೇ ಪಂಚವಾರ್ಷಿಕ ವ್ಯವಸ್ಥೆಯನ್ನು ಅಳವಡಿಸಿಕೊಂಡ ಪ್ರಥಮ ಪ್ರಜಾ ಪ್ರಭುತ್ವ ದೇಶ? – ಭಾರತ ( ರಷ್ಯಾ ಮೊದಲ ರಾಷ್ಟ್ರ – ಕಮ್ಯುನಿಸಂ )

 

Preview                                                              Click Next…

975 total views, 1 views today

Leave a Reply

Your email address will not be published. Required fields are marked *

This site is protected by wp-copyrightpro.com