2018-19 Prize Money For First Attempt First Class SC/ST Students sw.kar.nic.in

2018-19 Prize Money For First Attempt First Class SC/ST Students sw.kar.nic.in

ಸಮಾಜಕಲ್ಯಾಣ ಇಲಾಖೆಯು ಎಸ್ಸಿ / ಎಸ್ಟಿ ವಿದ್ಯಾರ್ಥಿಗಳಿಗೆ ಪ್ರೋತ್ಸಹ ಧನ ವನ್ನು ನೀಡುತಿದ್ದು , ಅರ್ಹ ವಿದ್ಯಾರ್ಥಿಗಳು 30/08/2018 ರ ಒಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದು, ಈ ಪ್ರೋತ್ಸಹ ಧನದ ಕುರಿತು ನಮ್ಮ ವೆಬ್ಸೈಟ್ ನಲ್ಲಿ ನೀಡಲಾಗಿದೆ ಅರ್ಜಿ ಸಲ್ಲಿಸುವ ಮೊದಲು ಎಲ್ಲ ಸೂಚನೆಯನ್ನು ಗಮನವಿಟ್ಟು ಓದಿಕೊಂಡು ಅರ್ಜಿ ಸಲ್ಲಿಸಿ.

2018-19 Prize Money For First Attempt First Class SC/ST Students sw.kar.nic.in , FIRST ATTEMPT FIRST CLASS SC/ST STUDENTS, PRIZE MONEY.

 

ಸಂಸ್ಥೆ                                                 :         ಕರ್ನಾಟಕ ಸಮಾಜಕಲ್ಯಾಣ ಇಲಾಖೆ

ವಿದ್ಯಾರ್ಥಿವೇತನ ಹೆಸರು                       :        ಫಸ್ಟ್ ಕ್ಲಾಸ್ ಎಸ್ಸಿ / ಎಸ್ಟಿ ವಿದ್ಯಾರ್ಥಿಗಳಿಗೆ 2018-19ರ ಮೊದಲ ಹಂತದಲ್ಲಿ ತೇರ್ಗಡೆ ಹೊಂದಿದವರಿಗೆ                                             ಪ್ರೋತ್ಸಹ ಧನ.

ಯಾರು ಅರ್ಹರು                                   :         2018 ರಲ್ಲಿ ತೇರ್ಗಡೆ ಹೊಂದಿದವರು ಅರ್ಹರು.

 ಇದು ಅನ್ವಯಿಸುವ ರಾಜ್ಯ                      :         ಕರ್ನಾಟಕ

ಅರ್ಜಿಸಲ್ಲಿಸಲು ಕೊನೆಯ ದಿನಾಂಕ           :          30-08-2018

 

 

ಪ್ರೋತ್ಸಹ ಧನಕ್ಕೆ ಯಾರು ಅರ್ಜಿ ಸಲ್ಲಿಸಬಹುದು?

  • 2018 ರಲ್ಲಿ ಮೊದಲ ಭಾರಿಗೆ ಮೊದಲ ಹಂತದಲ್ಲಿ ತೇರ್ಗಡೆ ಹೊಂದಿದ ಎಸ್ಸಿ / ಎಸ್ಟಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.
  •  ಎಸ್ಸಿ / ಎಸ್ಟಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿ ಆಗಿರಬೇಕು.  ಎಸ್.ಎಸ್.ಎಲ್.ಸಿ. / ಪಿ.ಯು.ಸಿ. / ಪದವಿ / ಪಿ.ಜಿ. / ವೃತ್ತಿಪರ ಶಿಕ್ಷಣ.
  •  ಈ ವಿದ್ಯಾರ್ಥಿ ಪ್ರೋತ್ಸಹ ಧನಕ್ಕೆ ಅರ್ಜಿ ಸಲ್ಲಿಸಲು  ಯಾವುದೇ ಆದಾಯ ಮಿತಿ ಇಲ್ಲ.

ವಿವಿಧ ಕೋರ್ಸ್ ಗಳಿಗೆ ನೀಡುವ ಪ್ರೋತ್ಸಹ ಧನದ ವಿವರ ಹೀಗಿದೆ:

 

ಪ್ರೋತ್ಸಹ ಧನಕ್ಕೆ ಅರ್ಜಿ ಸಲ್ಲಿಸಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ :-    30/08/2018

ಪ್ರೋತ್ಸಹ ಧನಕ್ಕೆ ಅರ್ಜಿ ಸಲ್ಲಿವ ಮುನ್ನ ಅಧಿಸೂಚನೆಯನ್ನು ನೋಡಲು :-  ಇಲ್ಲಿ ಕ್ಲಿಕ್ ಮಾಡಿ

ಪ್ರೋತ್ಸಹ ಧನಕ್ಕೆ ಅರ್ಜಿ ಸಲ್ಲಿಸಲು :-      ಇಲ್ಲಿ  ಕ್ಲಿಕ್ ಮಾಡಿ 

 

Quick English Summery :- 

The Department of Social Welfare has given incentives to SC / ST students are requested to apply for the application within the month of 30/08/2018. Students can avail this application on this website. This application is provided on our website. Apply all the notice before applying.

 

9,331 total views, 1 views today

2 thoughts on “2018-19 Prize Money For First Attempt First Class SC/ST Students sw.kar.nic.in

Leave a Reply

Your email address will not be published. Required fields are marked *

This site is protected by wp-copyrightpro.com